Daily Horoscope

Select Your Language

Notifications

webdunia
webdunia
webdunia
webdunia

ಸಮಂತಾ ಅಕ್ಕಿನೇನಿ ಪ್ರಗ್ನೆಂಟ್? ನಟಿ ಹೇಳಿದ್ದೇನು?

ಸಮಂತಾ ಅಕ್ಕಿನೇನಿ
ಹೈದರಾಬಾದ್: ನಾಗ ಚೈತನ್ಯ ಮುದ್ದಿನ ಮಡದಿ ನಟಿ ಸಮಂತಾ ಅಕ್ಕಿನೇನಿ ಗರ್ಭಿಣಿಯೇ?  ಹೀಗೊಂದು ಗುಸು ಗುಸು ಇದೀಗ ಹಬ್ಬಿದೆ. ಆದರೆ ಇದಕ್ಕೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದ ಮೂಲಕ ಉತ್ತರವನ್ನೂ ಕೊಟ್ಟಿದ್ದಾರೆ.



ಪ್ರೆಗ್ನೆನ್ಸಿ ರೂಮರ್ ಬಗ್ಗೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಸಮಂತಾ ‘ಹೌದಾ...? ನಿಜವಾಗ್ಲೂ ಅವಳು ಪ್ರೆಗ್ನೆಂಟಾ? ನಿಮಗೆ ಯಾವಾಗ ಗೊತ್ತಾಗಿದ್ದು ಸ್ವಲ್ಪ ಹೇಳಿ ನೋಡೋಣ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಆ ಮೂಲಕ ಇದೆಲ್ಲಾ ಕೇವಲ ರೂಮರ್ಸ್ ಎಂದು ಸ್ಪಷ್ಟಪಡಿಸಿದ್ದಾರೆ. ನಾಗ ಚೈತನ್ಯ ಜತೆಗೆ 2017 ರಲ್ಲಿ ಸಮಂತಾ ವಿವಾಹ ನಡೆದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ