Select Your Language

Notifications

webdunia
webdunia
webdunia
webdunia

ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ

ಈ ಶನಿವಾರ ಕಲರ್ಸ್ ಕನ್ನಡದಲ್ಲಿ ಬೆಲ್ ಬಾಟಂ
ಬೆಂಗಳೂರು , ಮಂಗಳವಾರ, 11 ಜೂನ್ 2019 (09:31 IST)
ಬೆಂಗಳೂರು: ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಕ್ಕೆ ಕಿರುತೆರೆಯಲ್ಲಿ ಪ್ರದರ್ಶನವಾಗುತ್ತಿದೆ. ಇದೀಗ  ಆ ಸಾಲಿಗೆ ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಂ ಕೂಡಾ ಸೇರ್ಪಡೆಯಾಗುತ್ತಿದೆ.


ಬೆಲ್ ಬಾಟಂ ಸಿನಿಮಾ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟರಾದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಡಿಟೆಕ್ಟಿವ್ ದಿವಾಕರನ ಪಾತ್ರ ಎಲ್ಲರಿಗೂ ಹಿಡಿಸಿತ್ತು.

ಇದೀಗ ನಾಡಿದ್ದು ಶನಿವಾರ ಅಂದರೆ ಜೂನ್ 15 ರಂದು ಬೆಲ್ ಬಾಟಂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಜೂನ್ 15 ರಂದು ರಾತ್ರಿ 8 ಕ್ಕೆ ಡಿಟೆಕ್ಟಿವ್ ದಿವಾಕರನ ಕರಾಮತ್ತು ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಜನರಿಗಾಗಿ ಒಂದು ತೀರ್ಮಾನಕ್ಕೆ ಬಂದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್!