Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡಗೆ ತನ್ನ ಹೆಸರೇ ಕನ್ ಫ್ಯೂಸ್ ಆಗುತ್ತದಂತೆ!

ವಿಜಯ್ ದೇವರಕೊಂಡಗೆ ತನ್ನ ಹೆಸರೇ ಕನ್ ಫ್ಯೂಸ್ ಆಗುತ್ತದಂತೆ!
ಹೈದರಾಬಾದ್ , ಶುಕ್ರವಾರ, 10 ಮೇ 2019 (07:06 IST)
ಹೈದರಾಬಾದ್: ತೆಲುಗು ಸಿನಿಮಾದಲ್ಲಿ ಗೀತಾ ಗೋವಿಂದಂ, ಅರ್ಜುನ್ ರೆಡ್ಡಿ ಇತ್ಯಾದಿ ಸಿನಿಮಾ ಮೂಲಕ ಸ್ಟಾರ್ ಡಮ್ ಪಡೆದಿರುವ ವಿಜಯ್ ದೇವರಕೊಂಡಗೆ ತನ್ನ ಹೆಸರೇ ಕನ್ ಫ್ಯೂಸ್ ಆಗುತ್ತದಂತೆ!


ವಿಜಯ್ ದೇವರಕೊಂಡಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ವಿಜಯ್ ಹೆಸರಿನ ಜತೆಗೆ ‘ದೇವರಕೊಂಡ’ ಎಂದು ಹೇಳುವಾಗ ತಪ್ಪಾಗಿ ಉಚ್ಚರಿಸುತ್ತಾರಂತೆ.  ಆದರೆ ಈ ಬಗ್ಗೆ ವಿಜಯ್ ಗೆ ಬೇಸರವಿಲ್ಲವಂತೆ!

ಕಾರಣ ನನ್ನ ಹೆಸರಿನ ಜತೆಗಿರುವ ದೇವರಕೊಂಡ ಎಂದು ಹೇಳುವಾಗ ನನಗೇ ಕನ್ ಫ್ಯೂಸ್ ಆಗುತ್ತದೆ. ನಾನೇ ಕೆಲವೊಮ್ಮೆ ತಪ್ಪಾಗಿ ಉಚ್ಚರಿಸುತ್ತೇನೆ. ಹೀಗಿರುವಾಗ ಅಭಿಮಾನಿಗಳು ಆ ರೀತಿ ಉಚ್ಚರಿಸಿದರೆ ತಪ್ಪಿಲ್ಲ ಎಂದು ವಿಜಯ್ ಖಾಸಗಿ ಅವಾರ್ಡ್ ಸಮಾರಂಭವೊಂದರಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿಸಾಕ್ಷಿ ಸಿದ್ಧಾರ್ಥ್ ಎರಡನೇ ಪತ್ನಿ ಪ್ರತ್ಯಕ್ಷ!