Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡಗೆ ದಿಗಂತ್ ಏನಾಗ್ಬೇಕು?

ವಿಜಯ್ ದೇವರಕೊಂಡಗೆ ದಿಗಂತ್ ಏನಾಗ್ಬೇಕು?
ಬೆಂಗಳೂರು , ಭಾನುವಾರ, 9 ಜೂನ್ 2019 (09:08 IST)
ಬೆಂಗಳೂರು: ವಿಜಯ್ ದೇವರಕೊಂಡ  ಜತೆಗೆ ದೂದ್ ಪೇಡಾ ದಿಗಂತ್ ಹೀರೋ ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವ ಬಗ್ಗೆ ಈಗಾಗಲೇ ಓದಿರುತ್ತೀರಿ. ಇದೀಗ ದಿಗಂತ್ ಪಾತ್ರವೇನು ಎಂಬುದು ಬಹಿರಂಗವಾಗಿದೆ.


ದಿಗಂತ್ ವಿಜಯ್ ದೇವರಕೊಂಡಗೆ ಮೆಂಟರ್ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಬೈಕ್ ರೇಸರ್ ಪಾತ್ರ ಮಾಡುತ್ತಿದ್ದಾರೆ. ದಿಗಂತ್ ಅವರ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ವಿಚ್ಛೇದನ ಕೊಡ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ನಟ ಇಮ್ರಾನ್ ಖಾನ್ ಉತ್ತರವೇನು ಗೊತ್ತಾ?