Select Your Language

Notifications

webdunia
webdunia
webdunia
webdunia

ಒಂದೇ ಫೈಟಿಂಗ್ ಸೀನ್ ಗೆ ನಿರ್ದೇಶಕ ರಾಜಮೌಳಿ ಮಾಡಲಿರುವ ವೆಚ್ಚವೆಷ್ಟು ಗೊತ್ತೇ?!

ಒಂದೇ ಫೈಟಿಂಗ್ ಸೀನ್ ಗೆ ನಿರ್ದೇಶಕ ರಾಜಮೌಳಿ ಮಾಡಲಿರುವ ವೆಚ್ಚವೆಷ್ಟು ಗೊತ್ತೇ?!
ಹೈದರಾಬಾದ್ , ಶನಿವಾರ, 8 ಜೂನ್ 2019 (09:19 IST)
ಹೈದರಾಬಾದ್: ಬಾಹುಬಲಿ, ಈಗ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ರಾಜಮೌಳಿ ಈಗ ಜ್ಯೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ತೇಜಾ ಜತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ.


‘ಆರ್ ಆರ್ ಆರ್’ ಎಂಬ ಈ ಸಿನಿಮಾದ ಒಂದು ಫೈಟಿಂಗ್ ಸೀಕ್ವೆನ್ಸ್ ಗಾಗಿ ರಾಜಮೌಳಿ ಬರೋಬ್ಬರಿ 45 ಕೋಟಿ ರೂ. ವೆಚ್ಚ ಮಾಡಲಿದ್ದಾರಂತೆ. ರಾಜಮೌಳಿ ಸಿನಿಮಾಗಳೆಂದರೇ ಹಾಗೆ ಅದ್ಧೂರಿ ಸೆಟ್, ಅದ್ಧೂರಿ ಫೈಟಿಂಗ್ ಇದ್ದೇ ಇರುತ್ತದೆ.

ಈ ಅದ್ಧೂರಿ ಫೈಟಿಂಗ್ ದೃಶ್ಯದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರಂತೆ. ಅಂದ ಹಾಗೆ ಸಿನಿಮಾ ಮುಂದಿನ ವರ್ಷ ತೆರೆ ಕಾಣುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್ ಗುಡ್ ನ್ಯೂಸ್ ಕೊಟ್ಟ ಗೆಳೆಯ ರಕ್ಷಿತ್ ಶೆಟ್ಟಿಗೆ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ?