Select Your Language

Notifications

webdunia
webdunia
webdunia
webdunia

ಸಲಾರ್ ಸಿನಿಮಾ ದೃಶ್ಯ ಲೀಕ್!

ಸಲಾರ್ ಸಿನಿಮಾ ದೃಶ್ಯ ಲೀಕ್!
ಹೈದರಾಬಾದ್ , ಮಂಗಳವಾರ, 19 ಅಕ್ಟೋಬರ್ 2021 (09:50 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಪ್ರಭಾಸ್ ಪಾಲ್ಗೊಂಡಿರುವ ಸಾಹಸ ದೃಶ್ಯದ ಚಿತ್ರೀಕರಣದ ವಿಡಿಯೋವೊಂದು ಈಗ ಲೀಕ್ ಆಗಿದೆ. ಇದರಲ್ಲಿ ಪ್ರಭಾಸ್ ಗನ್ ಶೂಟ್ ಮಾಡುತ್ತಿರುವ ದೃಶ್ಯವಿದೆ.

ಈ ದೃಶ್ಯ ನೋಡಿದ ನೆಟ್ಟಿಗರು ಇದರಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳಿರುವುದು ಪಕ್ಕಾ ಎನ್ನುತ್ತಿದ್ದಾರೆ. ಇನ್ನು, ರೆಬಲ್ ಸ್ಟಾರ್ ಪ್ರಭಾಸ್ ಬರ್ತ್ ಡೇಗೆ ನಾಲ್ಕು ದಿನಗಳು ಬಾಕಿಯಿದ್ದು, ಈ ದಿನ ಸಲಾರ್ ಚಿತ್ರತಂಡದ ಕಡೆಯಿಂದ ಟೀಸರ್ ಗಿಫ್ಟ್ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಯನ್ ಬಿಡುಗಡೆಯಾಗುವವರೆಗೂ ಮನ್ನತ್ ನಲ್ಲಿ ನೋ ಸ್ವೀಟ್: ಗೌರಿ ಖಾನ್ ಆರ್ಡರ್!