Select Your Language

Notifications

webdunia
webdunia
webdunia
webdunia

ಫೋರ್ಬ್ಸ್ ಪಟ್ಟಿಯಲ್ಲಿ ನಂ.1 ಆದ ರಶ್ಮಿಕಾ ಮಂದಣ್ಣ

ಫೋರ್ಬ್ಸ್ ಪಟ್ಟಿಯಲ್ಲಿ ನಂ.1 ಆದ ರಶ್ಮಿಕಾ ಮಂದಣ್ಣ
ಹೈದರಾಬಾದ್ , ಸೋಮವಾರ, 18 ಅಕ್ಟೋಬರ್ 2021 (10:20 IST)
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಅತೀ ಪ್ರಭಾವಿ ಎಂಬ ಫೋರ್ಬ್ಸ್ ಪಟ್ಟಿಯಲ್ಲಿ ದಕ್ಷಿಣ ಭಾರತೀಯ ನಟ-ನಟಿಯರ ಪೈಕಿ ನಂ.1 ಆಗಿ ಸ್ಥಾನ ಪಡೆದಿದ್ದಾರೆ.


ಸಂಭಾವನೆ, ಸೋಷಿಯಲ್ ಮೀಡಿಯಾ ಫಾಲೋವರ್ ಗಳ ಸಂಖ್ಯೆ ಪರಿಗಣಿಸಿ ಈ ಪಟ್ಟಿ ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ ರಶ್ಮಿಕಾ ದಕ್ಷಿಣ ಭಾರತದ ಇತರ ಘಟಾನುಘಟಿ ನಟ-ನಟಿಯರನ್ನು ಹಿಂದಿಕ್ಕಿ ನಂ.1 ಆಗಿರುವುದು ವಿಶೇಷ.

ಒಟ್ಟು 9.88 ರೇಟಿಂಗ್ ಪಡೆದಿರುವ ರಶ್ಮಿಕಾ ನಂ.1 ಆಗಿದ್ದರೆ, 9.67 ರೇಟಿಂಗ್ ಪಡೆದಿರುವ ವಿಜಯ್ ದೇವರಕೊಂಡ ದ್ವಿತೀಯ ಸ್ಥಾನಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಗೆ (9.57 ರೇಟಿಂಗ್) ಮೂರನೇ ಸ್ಥಾನವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮನ್ಯಾಕೆ ಆಯ್ಕೆ ಮಾಡ್ತಾರೆ? ಟ್ರೋಲಿಗನಿಗೆ ತಕ್ಕ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ