Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ 3 ಗೆಲ್ಲಿಸಿದವರಿಗೆ ಧನ್ಯವಾದ ಸಲ್ಲಿಸಿದ ಕಿಚ್ಚ ಸುದೀಪ್

ಕೋಟಿಗೊಬ್ಬ 3 ಗೆಲ್ಲಿಸಿದವರಿಗೆ ಧನ್ಯವಾದ ಸಲ್ಲಿಸಿದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 18 ಅಕ್ಟೋಬರ್ 2021 (09:01 IST)
ಬೆಂಗಳೂರು: ಹಲವು ವಿಘ್ನಗಳು, ವಿವಾದಗಳ ಬಳಿಕ ಬಿಡುಗಡೆಯಾದ ಕೋಟಿಗೊಬ್ಬ 3 ಕೊನೆಗೂ ಗೆದ್ದಿದೆ. ಈ ಗೆಲುವು ಕಿಚ್ಚ ಸುದೀಪ್ ಮೊಗದಲ್ಲಿ ವಿಶೇಷ ನಗು ತಂದಿದೆ.


ರಿಲೀಸ್ ಸಮಯದಲ್ಲೇ ವಿವಾದಕ್ಕೊಳಗಾದ ಕೋಟಿಗೊಬ್ಬ 3 ಒಂದು ದಿನ ತಡವಾಗಿ ಬಿಡುಗಡೆಯಾಯಿತು. ಇದರ ಬಗ್ಗೆ ಆರೋಪ, ಪ್ರತ್ಯಾರೋಪಗಳು ಈಗಲೂ ಮುಂದುವರಿದಿದೆ.

ಇದರ ನಡುವೆಯೂ ಅಭಿನಯ ಚಕ್ರವರ್ತಿಯ ಸಿನಿಮಾವನ್ನು ಜನ ಕೈ ಹಿಡಿದಿದ್ದಾರೆ. ಇದಕ್ಕಾಗಿ ಧನ್ಯವಾದ ಸಲ್ಲಿಸಿರುವ ಕಿಚ್ಚ ಸುದೀಪ್, ನಿಮ್ಮ ಹೃದಯದಲ್ಲಿ ನನಗೆ ವಿಶೇಷ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು. ಎಲ್ಲಾ ವಿತರಕರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಗಳ ಮೂಲಕ ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪನ್ನಗ ಅಲ್ಲದೇ ಬೇರೆ ಯಾರ ಜೊತೆಗೂ ಸಿನಿಮಾ ಒಪ್ಪಿಕೊಳ್ತಿರಲಿಲ್ಲ: ಮೇಘನಾ ರಾಜ್