Select Your Language

Notifications

webdunia
webdunia
webdunia
webdunia

ಕ್ರಾಂತಿಗಾಗಿ ಸಖತ್ ವರ್ಕೌಟ್ ಮಾಡುತ್ತಿರುವ ಡಿ ಬಾಸ್ ದರ್ಶನ್

webdunia
ಭಾನುವಾರ, 17 ಅಕ್ಟೋಬರ್ 2021 (09:25 IST)
ಬೆಂಗಳೂರು: ಪ್ಯಾನ್ ಇಂಡಿಯಾ ‘ಕ್ರಾಂತಿ’ ಮಾಡಲು ಹೊರಟಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದಕ್ಕಾಗಿ ಸಖತ್ ತಯಾರಿ ಮಾಡುತ್ತಿದ್ದಾರೆ.


ಕ್ರಾಂತಿ ಸಿನಿಮಾ ಮುಹೂರ್ತ ಇತ್ತೀಚೆಗಷ್ಟೇ ನಡೆದಿದ್ದು, ಅಕ್ಟೋಬರ್ 25 ರ ನಂತರ ಬೆಂಗಳೂರು ಸುತ್ತಮುತ್ತ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ.

ಈ ಸಿನಿಮಾಗಾಗಿ ದರ್ಶನ್ ಜಿಮ್ ನಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಹೆಸರೇ ಹೇಳುವಂತೆ ಆಕ್ಷನ್ ಪ್ಯಾಕ್ಡ್ ಸಿನಿಮಾ ಇದಾಗಿರಲಿದ್ದು, ಇದಕ್ಕಾಗಿ ದರ್ಶನ್ ತಮ್ಮ ದೇಹ ಹುರಿಗೊಳಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಚಿರು ಸರ್ಜಾ ಬರ್ತ್ ಡೇಗೆ ಮಗ ರಾಯನ್ ನಿಂದ ಸಿಗಲಿದೆ ಭರ್ಜರಿ ಉಡುಗೊರೆ