Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಬರ್ತ್ ಡೇಗೆ ಮಗ ರಾಯನ್ ನಿಂದ ಸಿಗಲಿದೆ ಭರ್ಜರಿ ಉಡುಗೊರೆ

ಚಿರು ಸರ್ಜಾ ಬರ್ತ್ ಡೇಗೆ ಮಗ ರಾಯನ್ ನಿಂದ ಸಿಗಲಿದೆ ಭರ್ಜರಿ ಉಡುಗೊರೆ
ಬೆಂಗಳೂರು , ಭಾನುವಾರ, 17 ಅಕ್ಟೋಬರ್ 2021 (09:15 IST)
ಬೆಂಗಳೂರು: ಕಳೆದ ವರ್ಷ ಅಕಾಲಿಕವಾಗಿ ನಮ್ಮನ್ನಗಲಿದ ನಟ ಚಿರು ಸರ್ಜಾರ ಜನ್ಮದಿನ ಇಂದು. ಈ ದಿನ ಅವರಿಗೆ ಮಗ ರಾಯನ್ ಕಡೆಯಿಂದ ವಿಶೇಷ ಕೊಡುಗೆ ಸಿಗಲಿದೆ.


ಚಿರು ಸರ್ಜಾ ಕೊನೆಯದಾಗಿ ನಟಿಸಿದ್ದ ರಾಜಮಾರ್ತಂಡ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಲಿದೆ. ಇದನ್ನು ಸ್ವತಃ ರಾಯನ್ ಲಾಂಚ್ ಮಾಡಲಿದ್ದಾನೆ. ಇಂದು ಬೆಳಿಗ್ಗೆ 11 ಗಂಟೆಗೆ ಟೀಸರ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಲಿದೆ.

ಇನ್ನು, ಇಂದು ಮೇಘನಾ ಅಭಿನಯದ ಹೊಸ ಸಿನಿಮಾವೊಂದರ ಮುಹೂರ್ತ ಕಾರ್ಯಕ್ರಮವೂ ಇದೆ ಎನ್ನಲಾಗಿದೆ. ಚಿರು ಅಗಲಿದ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿದ್ದ ಮೇಘನಾ ಚಿರು ಹುಟ್ಟಿದ ಹಬ್ಬದಂದೇ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾಗಳ ಲಿಸ್ಟ್