Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ದಂಪತಿ ಆನಿವರ್ಸರಿಗೆ ಕವನದ ಗಿಫ್ಟ್

ಕಿಚ್ಚ ಸುದೀಪ್ ದಂಪತಿ ಆನಿವರ್ಸರಿಗೆ ಕವನದ ಗಿಫ್ಟ್
ಬೆಂಗಳೂರು , ಸೋಮವಾರ, 18 ಅಕ್ಟೋಬರ್ 2021 (16:52 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನಕ್ಕೆ ಅವರ ಗೆಳೆಯರೊಬ್ಬರು ವಿಶೇಷ ಕವನದ ಮೂಲಕ ದಂಪತಿಗೆ ಶುಭ ಹಾರೈಸಿದ್ದಾರೆ.


ಆಂಗ್ಲ ಭಾಷೆಯಲ್ಲಿ ಇಬ್ಬರನ್ನುದ್ದೇಶಿಸಿ ಗೆಳೆಯರೊಬ್ಬರು ಬರೆದ ಕವನವನ್ನು ಪ್ರಕಟಿಸಿರುವ ಪ್ರಿಯಾ ಸುದೀಪ್ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಹಿಂದೆ ಸ್ವತಃ ಸುದೀಪ್ ತಮ್ಮ ಪತ್ನಿಗಾಗಿ ಹಾಡು ಹಾಡಿದ್ದರು.

ಇನ್ನು, ಸುದೀಪ್ ದಂಪತಿಗೆ ಅವರ ಸ್ನೇಹಿತರು, ನಟರಾದ ಅಫ್ತಾಬ್ ಶಿವದಾಸನಿ, ನಿರ್ದೇಶಕ ಕೃಷ್ಣ, ಪ್ರದೀಪ್ ಸೇರಿದಂತೆ ಅನೇಕರು ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ಕೈಯಲ್ಲಿದೆ ಸಾಲು ಸಾಲು ಸಿನಿಮಾಗಳು