Select Your Language

Notifications

webdunia
webdunia
webdunia
webdunia

ಪತ್ನಿ ರಾಧಿಕಾ ಪಂಡಿತ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್!

ಪತ್ನಿ ರಾಧಿಕಾ ಪಂಡಿತ್ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಸಾಥ್!
ಬೆಂಗಳೂರು , ಗುರುವಾರ, 11 ಜುಲೈ 2019 (08:57 IST)
ಬೆಂಗಳೂರು: ರಾಧಿಕಾ ಪಂಡಿತ್ ಯಶ್ ಮಡದಿಯಾದ ಬಳಿಕ ನಟಿಸಿದ ಏಕೈಕ ಚಿತ್ರ ಆದಿ ಲಕ್ಷ್ಮಿ ಪುರಾಣ. ಆ ಸಿನಿಮಾ ಈಗ ಬಿಡುಗಡೆಯಾಗುತ್ತಿದೆ.


ಜುಲೈ 19 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಇದಕ್ಕೂ ಮೊದಲು ರಾಕಿಂಗ್ ‍ಸ್ಟಾರ್ ಯಶ್ ಪತ್ನಿಯ ಅಭಿಮಾನಿಗಳಿಗೆ ಗಿಫ್ಟ್ ನೀಡಲಿದೆ.

ಹೌದು. ರಾಧಿಕಾ ಸಿನಿಮಾದ ಟ್ರೈಲರ್ ನ್ನು ವಿಶೇಷ ವ್ಯಕ್ತಿಯೊಬ್ಬರು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಆ ವಿಶೇಷ ವ್ಯಕ್ತಿ ರಾಕಿಂಗ್ ಸ್ಟಾರ್ ಯಶ್ ಎಂದು ರಾಧಿಕಾ ಈಗ ಬಹಿರಂಗಪಡಿಸಿದ್ದಾರೆ. ಜುಲೈ 12 ರಂದು ಆದಿಲಕ್ಷ್ಮಿ ಪುರಾಣ ಸಿನಿಮಾದ ಟ್ರೈಲರ್ ನ್ನು ಯಶ್ ಲಾಂಚ್ ಮಾಡಲಿದ್ದಾರೆ. ಆ ಮೂಲಕ ಪತ್ನಿಯ ಸಿನಿಮಾಗೆ ಸಾಥ್ ಕೊಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟಿಯ ಜತೆ ವಿಜಯ್ ದೇವರಕೊಂಡ ಡೇಟಿಂಗ್?!