Publish Date: Thu, 11 Jul 2019 (08:53 IST)
Updated Date: Thu, 11 Jul 2019 (08:55 IST)
ಹೈದರಾಬಾದ್: ತೆಲುಗು ಸಿನಿಮಾ ರಂಗದಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಾ ಯುವತಿಯರ ಹಾಟ್ ಫೇವರಿಟ್ ಎನಿಸಿಕೊಂಡಿರುವ ವಿಜಯ್ ದೇವರಕೊಂಡ ನಟಿ ಇಝಾಬೆಲ್ ಲಿಟೆ ಜತೆ ಡೇಟಿಂಗ್ ನಲ್ಲಿಯದ್ದಾರೆಯೇ?
ಇತ್ತೀಚೆಗೆ ಇಝಾಬೆಲ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಜಯ್ ರನ್ನು ಅಪ್ಪಿಕೊಂಡಿರುವ ಫೋಟೋವೊಂದು ಪ್ರಕಟಿಸಿದ ಮೇಲೆ ಇಂತಹದ್ದೊಂದು ರೂಮರ್ ಶುರುವಾಗಿದೆ.
ಸದ್ಯಕ್ಕೆ ಇಬ್ಬರೂ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ಈ ಫೋಟೋ ಆ ಚಿತ್ರದ ದೃಶ್ಯದಂತಿಲ್ಲ. ಹೀಗಾಗಿ ವಿಜಯ್-ಇಝಾಬೆಲ್ ಡೇಟಿಂಗ್ ಮಾಡುತ್ತಿರಬಹುದು ಎಂಬ ಅನುಮಾನ ಹುಟ್ಟಿಕೊಂಡಿದೆ.