Select Your Language

Notifications

webdunia
webdunia
webdunia
webdunia

ಶೂಟಿಂಗ್ ಗೆ ಮೊದಲೇ ಸೇಲ್ ಆದ ರಶ್ಮಿಕಾ ಮಂದಣ್ಣ ಸಿನಿಮಾ!

ಶೂಟಿಂಗ್ ಗೆ ಮೊದಲೇ ಸೇಲ್ ಆದ ರಶ್ಮಿಕಾ ಮಂದಣ್ಣ ಸಿನಿಮಾ!
ಬೆಂಗಳೂರು , ಮಂಗಳವಾರ, 25 ಜೂನ್ 2019 (09:17 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳಿನಲ್ಲೂ ಬಹುಬೇಡಿಕೆಯ ನಟಿ. ಇದೀಗ ರಶ್ಮಿಕಾ ಸಿನಿಮಾವೊಂದು ಶೂಟಿಂಗ್ ಗೆ ಮೊದಲೇ ಭರ್ಜರಿ ಮೊತ್ತಕ್ಕೆ ಟಿವಿ ರೈಟ್ಸ್ ಮಾರಾಟವಾಗಿದೆ.


ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಜೋಡಿಯಾಗಿ ರಶ್ಮಿಕಾ ಸರಿಲೇರು ನೀಕೆವ್ವರು ಎಂಬ ಸಿನಿಮಾದಲ್ಲಿ ನಟಿಸಲಿರುವ ಸುದ್ದಿ ನೀವೆಲ್ಲರೂ ಓದಿರುತ್ತೀರಿ. ಆ ಸಿನಿಮಾದ ಶೂಟಿಂಗ್ ಇನ್ನೂ ಅಂತ್ಯವಾಗಿಲ್ಲ. ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆಯಷ್ಟೇ.

ಆದರೆ ಆಗಲೇ ಈ ಸಿನಿಮಾದ ಟಿವಿ ರೈಟ್ಸ್ ನ್ನು ಜೆಮಿನಿ ಟಿವಿ ದಾಖಲೆಯ ಮೊತ್ತಕ್ಕೆ ಖರೀದಿಸಿದೆ ಎಂಬ ಸುದ್ದಿ ಬಂದಿದೆ. ಅಲ್ಲಿಗೆ ಈ ಸಿನಿಮಾ ಬಗ್ಗೆ ಎಷ್ಟು ಹೈಪ್ ಕ್ರಿಯೇಟ್ ಆಗಿದೆ ಎನ್ನುವುದು ಗೊತ್ತಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಹಿಂದೆ ಬಿದ್ದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು!