Select Your Language

Notifications

webdunia
webdunia
webdunia
webdunia

ಮತ್ತೆ ಕುರುಕ್ಷೇತ್ರ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಸಿಟ್ಟು!

ಮತ್ತೆ ಕುರುಕ್ಷೇತ್ರ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಸಿಟ್ಟು!
ಬೆಂಗಳೂರು , ಮಂಗಳವಾರ, 9 ಜುಲೈ 2019 (09:27 IST)
ಬೆಂಗಳೂರು: ಕುರುಕ್ಷೇತ್ರ ಸಿನಿಮಾ ರಿಲೀಸ್ ತಡವಾಗುತ್ತಿರುವುದಕ್ಕೆ ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬೇಸರಗೊಂಡಿದ್ದರು. ಅದಾದ ಬಳಿಕ ಅಡಿಯೋ ರಿಲೀಸ್ ಕಾರ್ಯಕ್ರಮದ ಪಾಸ್ ನೋಡಿ ಸಿಟ್ಟಿಗೆದ್ದಿದ್ದರು.


ಆದರೆ ದರ್ಶನ್ ಓಪನ್ ಚಾಲೆಂಜ್ ಟು ಸೆಲೆಬ್ರಿಟಿ ಎಂದು ನೀವೆಲ್ಲರೂ ನನ್ನ ಫೋಟೋ ಹಾಕಿಲ್ಲ ಎಂದು ಬೇಸರ ಮಾಡಿಕೊಳ್ಳದೇ ಚಿತ್ರವನ್ನು ಒಳ್ಳೆ ಮನಸ್ಸಿನಿಂದ ನೋಡಿ ಗೆಲ್ಲಿಸಬೇಕು ಎಂದಿದ್ದಕ್ಕೆ ತಣ್ಣಗಾಗಿದ್ದರು.

ಆದರೆ ಅಡಿಯೋ ರಿಲೀಸ್ ಜತೆಗೆ ಟ್ರೈಲರ್ ಕೂಡಾ ರಿಲೀಸ್ ಆಗಿತ್ತು. ಈ ಟ್ರೈಲರ್ ನೋಡಿ ಅಭಿಮಾನಿಗಳು ಮತ್ತೆ ಸಿಟ್ಟಿಗೆದ್ದಿದ್ದಾರೆ. ಇದೇನು ಡಬ್ಬಾ ಟ್ರೈಲರ್ ಎಂದು ಲೇವಡಿ ಮಾಡಿದ್ದಾರೆ. ಹಳೆಯ ಟ್ರೈಲರ್ ನ್ನೇ ಕಟ್ ಮಾಡಿ ಅದಲು ಬದಲು ಮಾಡಿ ಮತ್ತೆ ಹೊಸತು ಎಂದು ತೋರಿಸಿದ್ದಕ್ಕೆ ಅಭಿಮಾನಿಗಳು ಯೂ ಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾ ಬಗ್ಗೆ ಅಭಿಮಾನಿಗಳ ಕಂಪ್ಲೇಂಟ್ ಮಾತ್ರ ನಿಲ್ಲುತ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಿನಿಮಾ ಒಪ್ಪಿಕೊಳ್ಳಲೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾದ ರಶ್ಮಿಕಾ ಮಂದಣ್ಣ