Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಯ್ತು ಬಾಟಲ್ ಕ್ಯಾಪ್ ಚಾಲೆಂಜ್ ಜ್ವರ!

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಯ್ತು ಬಾಟಲ್ ಕ್ಯಾಪ್ ಚಾಲೆಂಜ್ ಜ್ವರ!
ಬೆಂಗಳೂರು , ಸೋಮವಾರ, 8 ಜುಲೈ 2019 (09:26 IST)
ಬೆಂಗಳೂರು: ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿರುವ ಬಾಟಲ್ ಕ್ಯಾಪ್ ಚಾಲೆಂಜ್ ಈಗ ವೈರಲ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಬಳಿಕ ಒಬ್ಬೊಬ್ಬರೇ ಸ್ಟಾರ್ ಗಳು ಈ ಫಿಟ್ ನೆಸ್ ಚಾಲೆಂಜ್ ನಲ್ಲಿ ಪಾಲ್ಗೊಂಡು ವಿಡಿಯೋ ಶೇರ್ ಮಾಡುತ್ತಿದ್ದಾರೆ.


ಗಣೇಶ್ ಬಳಿಕ ರಚಿತಾ ರಾಮ್, ಪುನೀತ್ ರಾಜ್ ಕುಮಾರ್ ಈ ಚಾಲೆಂಜ್ ಪೂರ್ತಿ ಮಾಡಿದ್ದರು. ಈಗ ಅರ್ಜುನ್ ಸರ್ಜಾ, ವಿನಯ್ ರಾಜ್ ಕುಮಾರ್, ಹರಿಪ್ರಿಯಾ ಮತ್ತಿತರರೂ ಈ ಚಾಲೆಂಜ್ ಪೂರ್ತಿ ಮಾಡಿದ್ದಾರೆ.

ನಿಂತಲ್ಲಿಂದಲೇ ಕೈಗಳ ಸಹಾಯವಿಲ್ಲದೇ ಕಾಲಿನಿಂದ ಒದ್ದು ಬಾಟಲಿಯ ಕ್ಯಾಪ್ ತೆಗೆದು ತಾವು ಎಷ್ಟು ಫಿಟ್ ಎಂದು ತೋರಿಸಿಕೊಡುವ ಈ ಸಾಹಸ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನ ಒಳ್ಳೆ ಸುದ್ದಿ ಕೊಟ್ಟ ರಿಷಬ್ ಶೆಟ್ಟಿ