Select Your Language

Notifications

webdunia
webdunia
webdunia
webdunia

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?

ತಮಿಳು ಸೂಪರ್ ಸ್ಟಾರ್ ಸೂರ್ಯಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಸ್ ಹೇಳಿದ್ದೇಕೆ?
ಬೆಂಗಳೂರು , ಶನಿವಾರ, 13 ಜುಲೈ 2019 (09:15 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳಿನ ಬೇಡಿಕೆಯ ನಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.


ಸದ್ಯಕ್ಕೆ ಡಿಯರ್ ಕಾಮ್ರೇಡ್ ಸಿನಿಮಾ ಬಿಡುಗಡೆಗಾಗಿ ರಶ್ಮಿಕಾ ಕಾಯುತ್ತಿದ್ದಾರೆ. ವಿಜಯ್ ದೇವರ ಕೊಂಡ ಜತೆಗೆ ಎರಡನೇ ಬಾರಿ ನಾಯಕಿಯಾಗಿ ರಶ್ಮಿಕಾ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಈಗ ಭಾರೀ ಹಿಟ್ ಆಗಿದೆ.

ಈ ಟ್ರೈಲರ್ ನೋಡಿ ತಮಿಳು ಸ್ಟಾರ್ ನಟ ಸೂರ್ಯ ರಶ್ಮಿಕಾ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದಿಸಿದ್ದಾರೆ. ಹೃದಯಕ್ಕೆ ಮುಟ್ಟುವಂತಿದೆ ಟ್ರೈಲರ್ ಎಂದು ಸೂರ್ಯ ಹೊಗಳಿದ್ದಕ್ಕೆ ಖುಷಿಯಾಗಿರುವ ರಶ್ಮಿಕಾ ತಮಿಳು ಸೂಪರ್ ಸ್ಟಾರ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಅಂದ ಹಾಗೆ, ರಶ್ಮಿಕಾ ಈಗ ತಮಿಳಿನಲ್ಲಿ ಸೂರ್ಯ ಸಹೋದರ ಕಾರ್ತಿ ಜತೆ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ ಬರ್ತ್ ಡೇಗೆ ಲಂಡನ್ ಗೆ ತೆರಳಿದ ಪುನೀತ್ ಮತ್ತು ಕುಟುಂಬ