Select Your Language

Notifications

webdunia
webdunia
webdunia
webdunia

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿ ಮತ್ತೆ ಲಿಪ್ ಲಾಕ್

ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಜೋಡಿ ಮತ್ತೆ ಲಿಪ್ ಲಾಕ್
ಬೆಂಗಳೂರು , ಗುರುವಾರ, 11 ಜುಲೈ 2019 (19:32 IST)
ನಟಿ ರಶ್ಮಿಕಾ ಮಂದಣ್ಣ - ನಟ ವಿಜಯ್ ದೇವರಕೊಂಡ ಮತ್ತೆ ಲಿಪ್ ಲಾಕ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಸಿನಿ ಪ್ರಿಯರಲ್ಲಿ ಚರ್ಚೆಗೆ ಕಾರಣವಾಗಿದೆ.

ಇವರಿಬ್ರೂ ಸೇರಿ ನಟಿಸಿರೋ ‘ಡಿಯರ್ ಕಾಮ್ರೆಡ್’ ಫಿಲ್ಮ್ ನ ಟ್ರೈಲರ್ ಹೊರಬಂದಿದೆ. ಟೀಸರ್ ಒಂದರಲ್ಲಿ ರಶ್ಮಿಕಾ ಕಿಸ್ಸಿಂಗ್ ಸೀನ್‍ನಲ್ಲಿ ಬೋಲ್ಡ್ ಆಗಿ ನಟನೆ ಮಾಡಿ ಕಾಣಿಸಿದ್ರು. ಮತ್ತೆ ಅದೇ ಜೋಡಿ ಈಗ ಲಿಪ್‍ಲಾಕ್ ಸೀನ್‍ನಲ್ಲಿ ಕಂಡುಬಂದಿದ್ದಾರೆ.

ಟೀಸರ್ ನೋಡಿ ಹಲವು ಜನರು ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ರಶ್ಮಿಕಾ ಹಾಗೂ ವಿಜಯ್ ಅವರನ್ನು ಟ್ರೋಲ್ ಮಾಡೋದನ್ನ ಮುಂದುವರಿಸಿದ್ದಾರೆ. 

ವಿಜಯ ದೇವರಕೊಂಡ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ಕ್ರಿಕೆಟ್ ಆಟಗಾರ್ತಿಯಾಗಿ ಪಾತ್ರದಲ್ಲಿ ನಟಿಸಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

‘ಜೆಡಿಎಸ್ ಫುಲ್ ಗರಂ: ಶಾಸಕರನ್ನು ಅನರ್ಹಗೊಳಿಸಲು ದೂರು’