Select Your Language

Notifications

webdunia
webdunia
webdunia
webdunia

ಮಾರುಕಟ್ಟೆಗೆ ಬಂದಿದೆ ಶ್ರೀವಲ್ಲಿ ಸೀರೆ!

ಮಾರುಕಟ್ಟೆಗೆ ಬಂದಿದೆ ಶ್ರೀವಲ್ಲಿ ಸೀರೆ!
ಮುಂಬೈ , ಗುರುವಾರ, 15 ಸೆಪ್ಟಂಬರ್ 2022 (08:20 IST)
ಮುಂಬೈ: ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಆಗಿ ಮಿಂಚಿದ್ದ ರಶ್ಮಿಕಾ ಮಂದಣ್ಣ ಎಲ್ಲರಿಗೂ ಇಷ್ಟವಾಗಿದ್ದರು. ಆ ಸಿನಿಮಾದಲ್ಲಿ ಶ್ರೀವಲ್ಲಿ ಹಾಡಿನಲ್ಲಿ ರಶ್ಮಿಕಾ ತೊಟ್ಟಿದ್ದ ಸೀರೆ ಪಾಪ್ಯುಲರ್ ಆಗಿತ್ತು.

ಶ್ರೀವಲ್ಲಿ ಹಾಡಿನಲ್ಲಿ ರಶ್ಮಿಕಾ ಹಸಿರು ಬ್ಲೌಸ್, ಕೆಂಪು ಬಣ್ಣದ ತೆಳು ಜರಿಯುಳ್ಳ ಸೀರೆಯುಟ್ಟಿದ್ದರು. ಈ ಸೀರೆ ಹೆಣ್ಣು ಮಕ್ಕಳ ಗಮನ ಸೆಳೆದಿತ್ತು.

ಇದೀಗ ರಾಜಸ್ಥಾನ್ ನಲ್ಲಿ ಇಂತಹದ್ದೇ ಸೀರೆ ಮಾರುಕಟ್ಟೆಗೆ ಬಂದಿದೆ. ಇದಕ್ಕೆ ಶ್ರೀವಲ್ಲಿ  ಸೀರೆ ಎಂದು ಹೆಸರಿಡಲಾಗಿದ್ದು, ಭಾರೀ ಪಾಪ್ಯುಲರ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಕ್ಟರೇಟ್ ಗೌರವ ಸ್ವೀಕರಿಸಿದ ನಟ ರವಿಚಂದ್ರನ್, ರಮೇಶ್ ಅರವಿಂದ್