ಚೆನ್ನೈ: ಚಿಯಾನ್ ವಿಕ್ರಂ ನಾಯಕರಾಗಿರುವ ಮುಂಬರುವ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಬೇಕಿತ್ತು.
ಆದರೆ ವಿಕ್ರಂ ಸಿನಿಮಾದಿಂದ ರಶ್ಮಿಕಾ ಔಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ರಶ್ಮಿಕಾ ಬದಲಿಗೆ ಮಾಳವಿಕಾ ಮೋಹನನ್ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ರಶ್ಮಿಕಾ ಬಾಲಿವುಡ್, ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ರಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಡೇಟ್ಸ್ ಸಮಸ್ಯೆಯಿಂದಾಗಿ ವಿಕ್ರಂ ಸಿನಿಮಾದಿಂದ ಅವರು ಅನಿವಾರ್ಯವಾಗಿ ಹೊರಬರುತ್ತಿದ್ದಾರಂತೆ.
-Edited by Rajesh Patil