Select Your Language

Notifications

webdunia
webdunia
webdunia
webdunia

ಕಾಂತಾರ ಸಿನಿಮಾ ನೋಡಲು ಪಟ್ಟ ಪಾಡು ವಿವರಿಸಿದ ಅಭಿಷೇಕ್ ಅಂಬರೀಶ್

ಕಾಂತಾರ ಸಿನಿಮಾ ನೋಡಲು ಪಟ್ಟ ಪಾಡು ವಿವರಿಸಿದ ಅಭಿಷೇಕ್ ಅಂಬರೀಶ್
ಬೆಂಗಳೂರು , ಬುಧವಾರ, 19 ಅಕ್ಟೋಬರ್ 2022 (10:20 IST)
WD
ಬೆಂಗಳೂರು: ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕಾಂತಾರ ಸಿನಿಮಾ ನೋಡಲು ಪಟ್ಟ ಪಾಡು ವಿವರಿಸಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ.

ಕಾಂತಾರ ಸಿನಿಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿದ್ದು, ಮೂರನೇ ವಾರವೂ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಸ್ಯಾಂಡಲ್ ವುಡ್ ಮಾತ್ರವಲ್ಲ, ಪರಭಾಷೆಯ ಸೆಲೆಬ್ರಿಟಿಗಳೂ ಮೆಚ್ಚಿಕೊಂಡಿದ್ದಾರೆ.

ಸಾಮಾನ್ಯ ಜನರಿಗೆ ಟಿಕೆಟ್ ಸಿಗದೇ ಇರುವುದು ಸಾಮಾನ್ಯ. ಆದರೆ ತಮಗೂ ಟಿಕೆಟ್ ಸಿಕ್ಕಿರಲಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ.  ಈ ಸಿನಿಮಾವನ್ನು ಥಿಯೇಟರ್ ನಲ್ಲೇ ನೋಡಬೇಕು ಎಂದು ಅಂದುಕೊಂಡಿದ್ದೆ. ಮೂರು ವಾರಗಳವರೆಗೆ ಟಿಕೆಟ್ ಸಿಕ್ಕಿರಲಿಲ್ಲ. ಇದು ಒಳ್ಳೆಯ ಸೂಚನೆಯೂ ಹೌದು. ಎಂಥಾ ಅದ್ಭುತ ಸಿನಿಮಾವಿದು ಎಂದು ಅಭಿಷೇಕ್ ಹಾಡಿ ಹೊಗಳಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಜಗ್ಗೇಶ್: ಆದರೂ ಟಾಂಗ್ ಕೊಟ್ಟ ನೆಟ್ಟಿಗರು