Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಗೆ ಗಿಫ್ಟ್ ಕೊಟ್ರು ರಶ್ಮಿಕಾ ಮಂದಣ್ಣ

ಅಲ್ಲು ಅರ್ಜುನ್ ಗೆ ಗಿಫ್ಟ್ ಕೊಟ್ರು ರಶ್ಮಿಕಾ ಮಂದಣ್ಣ
ಹೈದರಾಬಾದ್ , ಭಾನುವಾರ, 5 ಡಿಸೆಂಬರ್ 2021 (12:06 IST)
ಹೈದರಾಬಾದ್: ಪುಷ್ಪ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿಯಿದ್ದು, ನಾಯಕಿ ನಟಿ ರಶ್ಮಿಕಾ ಮಂದಣ್ಣ  ನಾಯಕ ಅಲ್ಲು ಅರ್ಜುನ್ ಗೆ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಪ್ಯಾರಿಸ್ ಟೂರ್ ಮುಗಿಸಿ ಬಂದ ರಶ್ಮಿಕಾ ಅಲ್ಲು ಅರ್ಜುನ್ ಗೆ ಸ್ಪೆಷಲ್ ಗಿಫ್ಟ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ಈ ಗಿಫ್ಟ್ ನಿಮಗೆ ಕೊಡಬೇಕೆನಿಸಿತು. ಅದಕ್ಕೆ ಕೊಟ್ಟೆ ಸರ್. ನಮ್ಮಿಬ್ಬರಿಗೂ ಪುಷ್ಪ ಸಿನಿಮಾಗೆ ಆಲ್ ದಿ ಬೆಸ್ಟ್ ಎಂದು ರಶ್ಮಿಕಾ ಉಡುಗೊರೆ ಜೊತೆ ಸಂದೇಶ ಬರೆದಿದ್ದಾರೆ.

ಈ ಫೋಟೋವನ್ನು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಕೊಟ್ಟ ಉಡುಗೊರೆ ಏನೆಂದು ಸಸ್ಪೆನ್ಸ್ ಆಗಿ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Exclusive:ವಿಷ್ಣು ದಾದ ಶಿವರಾಮಣ್ಣನ ಜೊತೆಗೇ ಮಾತಿಗೆ ಕೂತ್ರೆ ಮುಗೀತು! ನಟ ಅನಿರುದ್ಧ ಮಾತು