Select Your Language

Notifications

webdunia
webdunia
webdunia
webdunia

ಗರ್ಭಿಣಿ ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಫಾರಿನ್ ಟ್ರಿಪ್

ಗರ್ಭಿಣಿ ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಫಾರಿನ್ ಟ್ರಿಪ್
ಹೈದರಾಬಾದ್ , ಭಾನುವಾರ, 9 ಏಪ್ರಿಲ್ 2023 (09:00 IST)
Photo Courtesy: Twitter
ಹೈದರಾಬಾದ್‍: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಉಪಾಸನಾ ಮತ್ತು ರಾಮ್ ಚರಣ್ ದಂಪತಿ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ರಾಮ್ ಚರಣ್ ಮೊನ್ನೆಯಷ್ಟೇ ಪತ್ನಿ ಬೇಬಿಶೋವರ್ ಕಾರ್ಯಕ್ರಮವನ್ನು ದುಬೈನಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು.

ಇದೀಗ ರಾಮ್ ಚರಣ್ ಮತ್ತೆ ಪತ್ನಿ ಜೊತೆಗೆ ಫಾರಿನ್ ಟ್ರಿಪ್ ಗೆ ತೆರಳಿದ್ದಾರೆ. ಪತ್ನಿ ಜೊತೆ ರಾಮ್ ಚರಣ್ ಮಾಲ್ಡೀವ್ಸ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಸದ್ಯದಲ್ಲೇ ಅವರು ಹೈದರಾಬಾದ್ ಗೆ ವಾಪಸ್ ಆಗಲಿದ್ದು, ಅದಾದ ಬಳಿಕವಷ್ಟೇ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರ ಕೈಗೂ ಸಿಗದ ರಿಷಬ್ ಶೆಟ್ಟಿ ಹೋಗಿದ್ದೆಲ್ಲಿಗೆ?!