Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ 2 ಟೀಸರ್ ರಿಲೀಸ್: ಸರ್ವಂ ಪುಷ್ಪಮಯಂ!

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ 2 ಟೀಸರ್ ರಿಲೀಸ್: ಸರ್ವಂ ಪುಷ್ಪಮಯಂ!
ಹೈದರಾಬಾದ್ , ಶುಕ್ರವಾರ, 7 ಏಪ್ರಿಲ್ 2023 (20:21 IST)
Photo Courtesy: Twitter
ಹೈದರಾಬಾದ್: ನಾಳೆ ಅಲ್ಲು ಅರ್ಜುನ್ ಬರ್ತ್ ಡೇ ನಿಮಿತ್ತ ಪುಷ್ಪ 2 ತಂಡ ಇಂದು ಸಂಜೆ ವಿಶೇಷ ಟೀಸರ್ ಬಿಡುಗಡೆ ಮಾಡಿದೆ.

ಪುಷ್ಪ 1 ಭಾರೀ ಸಕ್ಸಸ್ ಆಗಿತ್ತು. ಇದೀಗ ಪುಷ್ಪ 2 ನಿರ್ಮಾಣವಾಗುತ್ತಿದೆ. ಈಗಾಗಲೇ ಶೂಟಿಂಗ್ ಕೆಲವು ಭಾಗ ಮುಗಿದಿದೆ. ಚಿತ್ರದಲ್ಲಿ ಬಹುತಾರಾಗಣವಿದೆ.

ಈ ನಡುವೆ ನಾಳೆ ಅಲ್ಲು ಬರ್ತ್ ಡೇ  ನಿಮಿತ್ತ ಇಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಈ ಟೀಸರ್ ನಲ್ಲಿ ಕೇವಲ ಪುಷ್ಪ ಪಾತ್ರದ ಬಗ್ಗೆ ಮಾತ್ರ ಚಿತ್ರಣ ನೀಡಲಾಗಿದೆ. ತಿರುಪತಿ ಜೈಲಿನಿಂದ ತಪ್ಪಿಸಿಕೊಂಡ ಪುಷ್ಪ ಎಲ್ಲಿ ಹೋದ ಎಂದು ಪೊಲೀಸರು ಹುಡುಕಾಡುತ್ತಿದ್ದರೆ, ಪುಷ್ಪನನ್ನು ಪ್ರೀತಿಸುವ ಜನ ಅವನಿಗಾಗಿ ದಂಗೆ ಏಳುತ್ತಾರೆ. ಟೀಸರ್ ನ ಕೊನೆಯಲ್ಲಿ ಹುಲಿ ಜೊತೆಗೆ ಪುಷ್ಪ ಕಾಣಿಸಿಕೊಳ್ಳುತ್ತಾನೆ. ಈ ಟೀಸರ್ ಈಗ ಭಾರೀ ಹಿಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾರ್ 2 ಸಿನಿಮಾಗೆ ಜ್ಯೂ.ಎನ್ ಟಿಆರ್ ಸಂಭಾವನೆಗೆ ಬೆಚ್ಚಿಬಿದ್ದ ಬಾಲಿವುಡ್!