Select Your Language

Notifications

webdunia
webdunia
webdunia
webdunia

ಅಕ್ಕನ ಜೊತೆಗಿನ ಹಳೇ ನೆನಪು ಹಂಚಿಕೊಂಡ್ರು ಡಿಂಪಲ್ ಕ್ವೀನ್ ರಚಿತಾ ರಾಂ

ಅಕ್ಕನ ಜೊತೆಗಿನ ಹಳೇ ನೆನಪು ಹಂಚಿಕೊಂಡ್ರು ಡಿಂಪಲ್ ಕ್ವೀನ್ ರಚಿತಾ ರಾಂ
ಬೆಂಗಳೂರು , ಸೋಮವಾರ, 31 ಜನವರಿ 2022 (16:55 IST)
ಬೆಂಗಳೂರು: ನಟಿ ರಚಿತಾ ರಾಂಗೆ ಅಕ್ಕ ನಿತ್ಯಾ ರಾಂ ಎಂದರೆ ಎಷ್ಟು ಪ್ರೀತಿ ಎಂದು ಅವರ ಅಭಿಮಾನಿಗಳಿಗೆ ಗೊತ್ತು. ಈಗ ರಚಿತಾ ತಮ್ಮ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಇಂದು ನಿತ್ಯಾ ರಾಂ ಹುಟ್ಟು ಹಬ್ಬ. ಈ ವಿಶೇಷ ದಿನಕ್ಕಾಗಿ ರಚಿತಾ ಅಕ್ಕನಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿಯೇ ಶುಭ ಕೋರಿದ್ದಾರೆ.

ಮದುವೆಯಾಗಿ ಗಂಡನ ಜೊತೆ ವಿದೇಶದಲ್ಲಿರುವ ಅಕ್ಕನಿಗೆ ರಚಿತಾ ತಮ್ಮಿಬ್ಬರ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಈ ಫೋಟೋದಲ್ಲಿರುವ ಪುಟಾಣಿ ರಚಿತಾ ಪೋಸ್ ನೆಟ್ಟಿಗರಿಗೆ ಇಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನಲ್ಲಿ ರಿಲೀಸ್ ಆಗಲು ರೆಡಿಯಾಯ್ತು ಕಿಚ್ಚನ ಕೋಟಿಗೊಬ್ಬ 3