Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ರಿಲೀಸ್ ಆಗಲು ರೆಡಿಯಾಯ್ತು ಕಿಚ್ಚನ ಕೋಟಿಗೊಬ್ಬ 3

ತೆಲುಗಿನಲ್ಲಿ ರಿಲೀಸ್ ಆಗಲು ರೆಡಿಯಾಯ್ತು ಕಿಚ್ಚನ ಕೋಟಿಗೊಬ್ಬ 3
ಬೆಂಗಳೂರು , ಸೋಮವಾರ, 31 ಜನವರಿ 2022 (11:09 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಕೋಟಿಗೊಬ್ಬ 3 ಸಿನಿಮಾ ಈಗ ತೆಲುಗಿನಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ.

ತೆಲುಗಿನಲ್ಲೂ ಸುದೀಪ್ ಗೆ ತಮ್ಮದೇ ಅಭಿಮಾನಿ ಬಳಗವಿದೆ. ಹೀಗಾಗಿ ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕೋಟಿಕೊಕ್ಕಡು 3 ಎಂಬ ಟೈಟಲ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಫೆಬ್ರವರಿ 4 ರಿಂದ ಆಂಧ್ರ ಮತ್ತು ತೆಲಂಗಾಣದ ಥಿಯೇಟರ್ ನಲ್ಲಿ ತೆಲುಗು ಡಬ್ ಅವತರಣಿಗೆ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ ದಂಪತಿ ಅನುಕರಿಸಿದ ಬೈ ಟು ಲವ್ ಚಿತ್ರತಂಡ