Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣ ದಂಪತಿ ಅನುಕರಿಸಿದ ಬೈ ಟು ಲವ್ ಚಿತ್ರತಂಡ

ಡಾರ್ಲಿಂಗ್ ಕೃಷ್ಣ ದಂಪತಿ ಅನುಕರಿಸಿದ ಬೈ ಟು ಲವ್ ಚಿತ್ರತಂಡ
ಬೆಂಗಳೂರು , ಸೋಮವಾರ, 31 ಜನವರಿ 2022 (09:00 IST)
Photo Courtesy: Twitter
ಬೆಂಗಳೂರು: ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ದಂಪತಿ ತಮ್ಮ ಲವ್ ಮಾಕ್ಟೇಲ್ 2 ಸಿನಿಮಾದ ಟ್ರೈಲರ್ ಪ್ರಚಾರವನ್ನು ಪರಸ್ಪರ ಜಗಳವಾಡುತ್ತಾ ಮಾಡಿಕೊಂಡಿದೆ. ಇದೀಗ ಬೈ ಟು ಲವ್ ಚಿತ್ರತಂಡವೂ ಅವರನ್ನೇ ಅನುಕರಿಸಿದೆ.

ಧನ್ವೀರ್ ಗೌಡ-ಶ್ರೀಲೀಲಾ ಪ್ರಮುಖ ಪಾತ್ರದಲ್ಲಿರುವ ಬೈ ಟು ಲವ್ ಸಿನಿಮಾ ತಂಡ ಫೆಬ್ರವರಿ 3 ರಂದು ಚಿತ್ರದ ಟೈಟಲ್ ಹಾಡು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

ಈ ಹಾಡಿನ ಬಿಡುಗಡೆಯ ಬಗ್ಗೆ ಚಿತ್ರತಂಡ ಡಾರ್ಲಿಂಗ್ ಕೃಷ್ಣ ದಂಪತಿ ಶೈಲಿಯಲ್ಲೇ ಶ್ರೀಲೀಲಾ ಚಿತ್ರದ ನಿರ್ದೇಶಕರಿಗೆ ಯಾಕೆ ಸಿನಿಮಾ ಬಗ್ಗೆ ಏನೂ ಅಪ್ ಡೇಟ್ ಕೊಟ್ಟಿಲ್ಲ ಎಂದು ಜಗಳವಾಡುವ ರೀತಿ ಪ್ರಚಾರ ನಡೆಸಲಾಗಿದೆ. ಈ ಮೂಲಕ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡಲು ಹೊಸ ಟ್ರೆಂಡ್ ಶುರು ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಹೊಸ ಸುದ್ದಿ ಕೊಡಲಿದ್ದಾರಂತೆ ಸ್ಟೈಲಿಶ್ ತಾರೆ ಅಲ್ಲು ಅರ್ಜುನ್