ಗೌಡರ ಹುಡುಗನ ಜತೆ ರಚಿತಾ ರಾಮ್ ಫೋಟೋ ವೈರಲ್: ಮದುವೆ ರೂಮರ್

ಸೋಮವಾರ, 6 ಜುಲೈ 2020 (09:26 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಹಿಂದೊಮ್ಮೆ ಮಾಧ‍್ಯಮಗೋಷ್ಠಿಯಲ್ಲಿ ನಾನೇನಿದ್ದರೂ ಗೌಡರ ಹುಡುಗನನ್ನೇ ಮದುವೆಯಾಗೋದು ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಸರಿಯಾಗಿ ರಚಿತಾ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.


ರಚಿತಾ ಮತ್ತು ಯುವ ನಟ ಧನ್ವೀರ್ ಸೆಲ್ಫೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಚಿತಾ ಮತ್ತು ಧನ್ವೀರ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನೆಟ್ಟಿಗರು ನಿಮ್ಮದು ತುಂಬಾ ಒಳ್ಳೆ ಜೋಡಿ. ಇಬ್ಬರೂ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರಂತೂ ಹ್ಯಾಪೀ ಮ್ಯಾರೀಡ್ ಲೈಫ್ ಎಂದು ವಿಶ್ ಕೂಡಾ ಮಾಡಿದ್ದಾರೆ!

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಖ್ಯಾತ ಚಿತ್ರನಟನ ಮನೆಗೆ ಬಾಂಬ್ ಬೆದರಿಕೆ