Select Your Language

Notifications

webdunia
webdunia
webdunia
webdunia

ಇಂದು ಟಿವಿಯಲ್ಲಿ ಕೆಜಿಎಫ್ ಮೇಳ!

ಇಂದು ಟಿವಿಯಲ್ಲಿ ಕೆಜಿಎಫ್ ಮೇಳ!
ಬೆಂಗಳೂರು , ಭಾನುವಾರ, 5 ಜುಲೈ 2020 (09:41 IST)
ಬೆಂಗಳೂರು: ಕೆಜಿಎಫ್ 1 ಸಿನಿಮಾ ಸ್ಯಾಂಡಲ್ ವುಡ್ ಕಡೆಗೆ ಎಲ್ಲಾ ಭಾಷಿಕರೂ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಈ ಸಿನಿಮಾ ಇಂದು ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುವ ಮೂಲಕ ಸಂಡೇ ಧಮಾಕ ನೀಡಲಿದೆ.


ತೆಲುಗಿನಲ್ಲಿ ಕೆಜಿಎಫ್ 1 ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಸಂಜೆ 5.30 ಕ್ಕೆ ತೆಲುಗಿನ ಸ್ಟಾರ್ ಮಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ.

ಕನ್ನಡದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕೆಜಿಎಫ್ 1 ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅದೇ ರೀತಿ ಮಲಯಾಳಂ ಭಾಷೆಯಲ್ಲೂ ಸಂಜೆ 4 ಗಂಟೆಗೆ ಏಷ್ಯಾನೆಟ್ ಮೂವೀಸ್ ನಲ್ಲಿ ಪ್ರಸಾರವಾಗುತ್ತಿದೆ. ಆ ಮೂಲಕ ಇಂದು ಮೂರು ಭಾಷೆಗಳಲ್ಲಿ ಕೆಜಿಎಫ್ ಸಿನಿಮಾ ನೋಡುವ ಭಾಗ್ಯ ವೀಕ್ಷಕರದ್ದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಗೆ ರಿಮೇಕ್ ಆಗಲಿದೆ ರಮೇಶ್ ಅರವಿಂದ್ ಅಭಿನಯದ ಈ ಸಿನಿಮಾ