Select Your Language

Notifications

webdunia
webdunia
webdunia
webdunia

ಬಾಲಿವುಡ್ ಗೆ ರಿಮೇಕ್ ಆಗಲಿದೆ ರಮೇಶ್ ಅರವಿಂದ್ ಅಭಿನಯದ ಈ ಸಿನಿಮಾ

ಬಾಲಿವುಡ್ ಗೆ ರಿಮೇಕ್ ಆಗಲಿದೆ ರಮೇಶ್ ಅರವಿಂದ್ ಅಭಿನಯದ ಈ ಸಿನಿಮಾ
ಬೆಂಗಳೂರು , ಭಾನುವಾರ, 5 ಜುಲೈ 2020 (09:15 IST)
ಬೆಂಗಳೂರು: ಕನ್ನಡ ಚಿತ್ರಗಳು ಈಗ ಬೇರೆ ಭಾಷೆಗಳಲ್ಲೂ ಸದ್ದು ಮಾಡುತ್ತಿವೆ. ಹಲವು ಸಿನಿಮಾಗಳು ಬೇರೆ ಭಾಷೆಗಳಲ್ಲಿ ಡಬ್ ಆಗುವುದು ಸಾಮಾನ್ಯವಾಗಿದೆ. ರಮೇಶ್ ಅರವಿಂದ್ ಅಭಿನಯದ ಈ ಸಿನಿಮಾ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.


ರಮೇಶ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ಶಿವಾಜಿ ಸುರತ್ಕಲ್ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಈ ಸಿನಿಮಾವೀಗ ಬಾಲಿವುಡ್ ಗೆ ರಿಮೇಕ್ ಆಗಲಿದೆಯಂತೆ. ಈಗಾಗಲೇ ನಿರ್ಮಾಣ ಸಂಸ್ಥೆಯೊಂದು ಶಿವಾಜಿ ಸುರತ್ಕಲ್ ಸಿನಿಮಾ ರಿಮೇಕ್ ಮಾಡಲು ಮುಂದೆ ಬಂದಿದೆಯಂತೆ. ಇದು ಕನ್ನಡ ಸಿನಿಮಾದ ಹೆಗ್ಗಳಿಕೆಯೇ ಸರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 1 ಪ್ರೀಮಿಯರ್ ಶೋ: ತೆಲುಗಿನಲ್ಲೇ ಪ್ರಚಾರ ಮಾಡಿದ ಯಶ್, ಫಿದಾ ಆದ ಫ್ಯಾನ್ಸ್