Select Your Language

Notifications

webdunia
webdunia
webdunia
webdunia

ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಮ್ಯಾ ಸ್ಥಾನಕ್ಕೆ ರಚಿತಾ ರಾಮ್ ಪಕ್ಕಾ

ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಮ್ಯಾ ಸ್ಥಾನಕ್ಕೆ ರಚಿತಾ ರಾಮ್ ಪಕ್ಕಾ
ಬೆಂಗಳೂರು , ಶನಿವಾರ, 22 ಜುಲೈ 2023 (17:29 IST)
ಬೆಂಗಳೂರು: ಶ್ರೀನಗರ ಕಿಟ್ಟಿ-ರಮ್ಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸಂಜು ಮತ್ತು ಗೀತಾ ಸಿನಿಮಾ ನೆನಪಿರಬಹುದು. ಈ ಸಿನಿಮಾ ಅಂದು ಸೂಪರ್ ಹಿಟ್ ಆಗಿತ್ತು.

ಇದರ ಪಾರ್ಟ್ 2 ಈಗಾಗಲೇ ಘೋಷಣೆಯಾಗಿದೆ. ನಾಗಶೇಖರ್ ಈಗ ಎರಡನೇ ಭಾಗ ಮಾಡಲು ತಯಾರಿ ಆರಂಭಿಸಿದ್ದಾರೆ. ಶ್ರೀನಗರ ಕಿಟ್ಟಿಯವರೇ ನಾಯಕರಾಗಲಿದ್ದಾರೆ. ಆದರೆ ನಾಯಕಿಯಾಗಿ ರಮ್ಯಾ ಬದಲು ರಚಿತಾ ಅಭಿನಯಿಸಲಿದ್ದಾರೆ ಎಂದು ಸುದ್ದಿಗಳಿತ್ತು.

ಅದೀಗ ಕನ್ ಫರ್ಮ್ ಆಗಿದೆ. ಸ್ವತಃ ರಚಿತಾ ರಾಮ್ ಇಂದು ತಾವು ಸಂಜು ಮತ್ತೆ ಗೀತಾ ಪಾರ್ಟ್ 2 ನಲ್ಲಿ ಅಭಿನಯಿಸುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಮುಂದಿನ ವರ್ಷ ದಸರಾಗೆ ಸಿನಿಮಾ ರಿಲೀಸ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್ ಹುಡುಗರು-ರಮ್ಯಾ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್