Select Your Language

Notifications

webdunia
webdunia
webdunia
webdunia

ಹಾಸ್ಟೆಲ್ ಹುಡುಗರ ಮೇಲೆ ರಮ್ಯಾ ಹಾಕಿದ್ದ ತಡೆ ಅರ್ಜಿ ವಜಾ

ಹಾಸ್ಟೆಲ್ ಹುಡುಗರ ಮೇಲೆ ರಮ್ಯಾ ಹಾಕಿದ್ದ ತಡೆ ಅರ್ಜಿ ವಜಾ
ಬೆಂಗಳೂರು , ಗುರುವಾರ, 20 ಜುಲೈ 2023 (16:22 IST)
ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಟ್ರೈಲರ್ ನಲ್ಲಿ ಅನುಮತಿಯಿಲ್ಲದೇ ತಮ್ಮ ದೃಶ್ಯದ ತುಣುಕುಗಳನ್ನು ಹಾಕಲಾಗಿದೆ ಎಂದು ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಟಿ ರಮ್ಯಾ ಅರ್ಜಿ  ವಜಾಗೊಂಡಿದೆ.

ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರ ಮಾಡಿದ್ದಾರೆ. ಟ್ರೈಲರ್ ನಲ್ಲಿ ಈ ದೃಶ್ಯಗಳನ್ನು ಬಳಸಿಕೊಂಡಿರುವುದರ ವಿರುದ್ಧ ರಮ್ಯಾ 1 ಕೋಟಿ ರೂ. ಪರಿಹಾರ ನೀಡುವಂತೆ ಲೀಗಲ್ ನೋಟಿಸ್ ನೀಡಿದ್ದರು.  ಈ ಬಗ್ಗೆ ಇಂದು ವಿಚಾರಣೆ ನಡೆದಿದೆ.

ಅದರಂತೆ ಕೋರ್ಟ್ ರಮ್ಯಾ ಅರ್ಜಿಯನ್ನು ತಳ್ಳಿ ಹಾಕಿದ್ದು, ಚಿತ್ರ ಬಿಡುಗಡೆಗೆ ಇದ್ದ ಸಂಕಷ್ಟ ದೂರವಾಗಿದೆ. ನಾಳೆಯಿಂದ ಥಿಯೇಟರ್ ನಲ್ಲಿ ಹಾಸ್ಟೆಲ್ ಹುಡುಗರು ನಿರಾತಂಕವಾಗಿ ಪ್ರದರ್ಶನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ಟೈಮ್ ನಲ್ಲಿ ಸಹಕರಿಸಿದ್ದ ರಮ್ಯಾ ಹಾಸ್ಟೆಲ್ ಹುಡುಗರು ತಂಡದ ಮೇಲೆ ಕೇಸ್ ಹಾಕಿದ್ದೇಕೆ?