Select Your Language

Notifications

webdunia
webdunia
webdunia
webdunia

ರೊಮ್ಯಾಂಟಿಕ್ ಜಾಹೀರಾತುವೊಂದರಲ್ಲಿ ಪ್ರಿನ್ಸ್ ಮಹೇಶ್ ಬಾಬು-ತಮನ್ನಾ

ರೊಮ್ಯಾಂಟಿಕ್ ಜಾಹೀರಾತುವೊಂದರಲ್ಲಿ ಪ್ರಿನ್ಸ್ ಮಹೇಶ್ ಬಾಬು-ತಮನ್ನಾ
ಹೈದರಾಬಾದ್ , ಬುಧವಾರ, 10 ಮಾರ್ಚ್ 2021 (09:58 IST)
ಹೈದರಾಬಾದ್ : ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಕೆಲಸ ಮಾಡಲು ಹೊರಟ್ಟಿದ್ದಾರಂತೆ.

ಆದರೆ ಇವರಿಬ್ಬರು ಜೊತೆಯಾಗಿ ಕೆಲಸ ಮಾಡಲು ಹೊರಟಿದ್ದು ಸಿನಿಮಾದಲ್ಲಿ ಅಲ್ಲ. ಜಾಹೀರಾತಿಗಾಗಿ. ಹೌದು, ನಟ ಮಹೇಶ್ ಬಾಬು ಅವರು ನಟಿ ತಮನ್ನಾ ಭಾಟಿಯಾ ಹಾಸಿಗೆ ಕಂಪೆನಿಗಾಗಿ ರೊಮ್ಯಾಂಟಿಕ್ ಜಾಹೀರಾತು ಮಾಡಲಿದ್ದಾರಂತೆ. ಈ ಜಾಹೀರಾತನ್ನು ಶೀಘ್ರದಲ್ಲಿಯೇ ಚಿತ್ರೀಕರಿಸಲಾಗುವುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಥ್ಯಾಂಕ್ಯೂ’ ಚಿತ್ರದ ಸೆಟ್ ನಿಂದ ಸಣ್ಣ ವಿಡಿಯೋ ಒಂದು ಸೋರಿಕೆ