Select Your Language

Notifications

webdunia
webdunia
webdunia
webdunia

ಹೈದರಾಬಾದ್ ನಲ್ಲಿ ಐಶಾರಾಮಿ ಪ್ರದೇಶದಲ್ಲಿ ಮನೆ ಖರೀದಿಸಿದ ನಿರ್ದೇಶಕ ಅನಿಲ್ ರವಿಪುಡಿ

ಹೈದರಾಬಾದ್ ನಲ್ಲಿ ಐಶಾರಾಮಿ ಪ್ರದೇಶದಲ್ಲಿ ಮನೆ ಖರೀದಿಸಿದ ನಿರ್ದೇಶಕ ಅನಿಲ್ ರವಿಪುಡಿ
ಹೈದರಾಬಾದ್ , ಮಂಗಳವಾರ, 9 ಮಾರ್ಚ್ 2021 (09:31 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಹೈದರಾಬಾದ್ ನಲ್ಲಿ ಐಶಾರಾಮಿ ಪ್ರದೇಶದಲ್ಲಿ ಮನೆ ಖರೀದಿಸಿದ್ದಾರೆ. 

ಅನಿಲ್ ರವಿಪುಡಿ ಕೊಂಡಾಪುರದಲ್ಲಿ ಮನೆ ಖರೀದಿಸಿದ್ದಾರೆ. ಇದರ ಬೆಲೆ 12ಕೋಟಿ ರೂ.ಗಳು ಎಂಬುದಾಗಿ ತಿಳಿದುಬಂದಿದೆ.

ಟಾಲಿವುಡ್ ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಅನಿಲ್ ರವಿಪುಡಿ ಸಾಯಿ ಧರಮ್ ತೇಜ್ ನಟಿಸಿದ ಸುಪ್ರೀಂ ಚಿತ್ರವನ್ನು ನಿರ್ದೇಶಿಸಿದ್ದು, ಇದು ಸೂರ್ ಹಿಟ್ ಆಗಿತ್ತು. ಬಳಿಕ ಅವರು ‘ರಾಜಾ ದಿ ಗ್ರೇಟ್’ , ‘ಎಫ್ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಅವರು ಎಫ್ 3 ಚಿತ್ರದಲ್ಲಿ ಕೆಲಸಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಜಾತಿ ರತ್ನಲು’ ಚಿತ್ರದ ಪೂರ್ವ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಖ್ಯಾತ ನಟ