Select Your Language

Notifications

webdunia
webdunia
webdunia
webdunia

ತಾಜ್ ಮಹಲ್ ಎದುರುಗಡೆ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಮಾಡಿದ್ದೇನು?

ತಾಜ್ ಮಹಲ್ ಎದುರುಗಡೆ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಮಾಡಿದ್ದೇನು?
ಹೈದರಾಬಾದ್ , ಮಂಗಳವಾರ, 9 ಮಾರ್ಚ್ 2021 (08:43 IST)
ಹೈದರಾಬಾದ್ : ನಟ ಅಲ್ಲು ಅರ್ಜುನ್  ಮತ್ತು ಅವರ ಪತ್ನಿ ಸ್ನೇಹಾ ರೆಡ್ಡಿ ತಮ್ಮ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಮಾರ್ಚ್ 6ರಂದು ತಾಜ್ ಮಹಲ್ ಎದುರುಗಡೆ ಆಚರಿಸಿದ್ದಾರೆ.

ನಟ ಅಲ್ಲು ಅರ್ಜುನ್  ಮತ್ತು ಸ್ನೇಹಾ ರೆಡ್ಡಿ ಮಾರ್ಚ್ 6, 2011ರಂದು  ಹಿಂದೂ ಸಂಪ್ರದಾಯದಂತೆ ಗುರುಹಿರಿಯರ ಮುಂದೆ ವಿವಾಹವಾಗಿದ್ದರು. ಈ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ.

ಅವರು ತಮ್ಮ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಾಜ್ ಮಹಲ್ ನ ಎದುರುಗಡೆ  ಒಬ್ಬರನೊಬ್ಬರು ಚುಂಬಿಸುವ ಮೂಲಕ ಫೋಟೊ ಕ್ಲಿಕ್ ಮಾಡಿದ್ದು, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಅವರು ಡೆಹ್ರಾಡೂನ್ ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಆರ್.ಆರ್.ಆರ್ ಚಿತ್ರಕ್ಕಾಗಿ ಅಮೇರಿಕಾದಿಂದ ಬಂದ ನಟರೆಷ್ಟು ಮಂದಿ ಗೊತ್ತಾ?