Select Your Language

Notifications

webdunia
webdunia
webdunia
webdunia

ಸಾಯಿ ರಾಮ್ ಶಂಕರ್ ಅಭಿನಯದಲ್ಲಿ ಮೂಡಿಬರಲಿದೆ 'ಬಂಪರ್ ಆಫರ್ 2'

webdunia
ಮಂಗಳವಾರ, 9 ಮಾರ್ಚ್ 2021 (09:05 IST)
ಹೈದರಾಬಾದ್ : ಡ್ಯಾಶಿಂಗ್ ನಿರ್ದೇಶಕ ಪುರಿ ಜಗನ್ನಾಥ್ ಅವರ ಸಹೋದರ ಸಾಯಿರಾಮ್ ಶಂಕರ್ ಬಹಳ ಸಮಯದ  ನಂತರ ಮತ್ತೆ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಅವರು ಬಂಪರ್ ಆಫರ್ 2 ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಸಾಯಿರಾಮ್ ರಾಮ್ ಶಂಕರ್ ವೃತ್ತಿ ಜೀವನದಲ್ಲಿ ಮುಖ್ಯವಾದ ಚಿತ್ರ ಬಂಪರ್ ಆಫರ್ ತುಂಬಾ ಹಿಟ್ ಆಗಿತ್ತು. ಆದರೆ ಇದೀಗ ಬಂಪರ್ ಆಫರ್ 2 ಇದು ಮುಂದುವರಿದ ಭಾಗವಲ್ಲ ಬೇರೆ ವಿಷಯವನ್ನೊಳಗೊಂಡಿದೆ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ಜಯ ರವೀಂದ್ರ ನಿರ್ದೇಶಿಸುತ್ತಿದ್ದು, ಸುರೇಶ್ ಯೆಲ್ಲಮರಾಜು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ಇದರ ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ತಾಜ್ ಮಹಲ್ ಎದುರುಗಡೆ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಮಾಡಿದ್ದೇನು?