Select Your Language

Notifications

webdunia
webdunia
webdunia
webdunia

ಮನೆಯೊಳಗೆ ಒಣಗಿದ ತುಳಸಿ ಎಲೆಗಳಿದ್ದರೆ ಏನಾಗುತ್ತದೆ ಗೊತ್ತಾ?

ಮನೆಯೊಳಗೆ ಒಣಗಿದ ತುಳಸಿ ಎಲೆಗಳಿದ್ದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (07:00 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ತುಳಸಿಯನ್ನು ದೇವರೆಂದು ಪೂಜಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವನ್ನು ಕಾಣುತ್ತೇವೆ. ಆದರೆ ತುಳಸಿ ಗಿಡದ ಒಣಗಿದ ಎಲೆಗಳು ಮನೆಯೊಳಗೆ ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ತುಳಸಿ ಗಿಡವನ್ನು ಮನೆಯ ಎದುರು ಬೆಳೆಸುವುದರಿಂದ ಮನೆಯೊಳಗೆ ನಕರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಾರೆ. ಇದು ಮನೆಯ ಸುತ್ತಮುತ್ತಲೂ ಸಕರಾತ್ಮಕ ಶಕ್ತಿಯನ್ನು ನೆಲೆಸಿರುವಂತೆ ಮಾಡುತ್ತದೆ.

ಆದರೆ ಮನೆಯೊಳಗೆ ತುಳಸಿ ಗಿಡದ ಒಣಗಿದ ಎಲೆಗಳನ್ನು ಇಟ್ಟರೆ ನಕರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಯಾಕೆಂದರೆ ಒಣ ಎಲೆ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುತ್ತದೆ. ಹಾಗಾಗಿ ತುಳಸಿ ಒಣಗಿದ ಎಲೆಯನ್ನು ತೆಗೆದು ನದಿಯಲ್ಲಿ ಬಿಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ