Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 9 ಮಾರ್ಚ್ 2021 (06:57 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಮಂಗಳವಾರ, ತಿಥಿ-ಏಕಾದಶಿ,  ನಕ್ಷತ್ರ-ಉತ್ತರಾಷಾಢ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ-ವರಿಯಾಣ
ರಾಹುಕಾಲ -3.28 ರಿಂದ  4,57ವರೆಗೆ      
ಗುಳಿಗಕಾಲ- 12.32 ರಿಂದ 2.00 ರವರೆಗೆ
ಯಮಗಂಡ ಕಾಲ –9.35 ರಿಂದ  11.03 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.38 ಸಂಜೆ ಸೂರ್ಯಾಸ್ತ-6.25
ಚಂದ್ರೋದಯ-4.48 ಚಂದ್ರಾಸ್ತ- 2.31    

                                           

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?