Select Your Language

Notifications

webdunia
webdunia
webdunia
webdunia

ಹೊರಗಡೆ ಹೋಗಿ ಬಂದ ತಕ್ಷಣ ಈ ಫೇಸ್ ಪ್ಯಾಕ್ ಹಚ್ಚಿ

ಹೊರಗಡೆ ಹೋಗಿ ಬಂದ ತಕ್ಷಣ ಈ ಫೇಸ್ ಪ್ಯಾಕ್ ಹಚ್ಚಿ
ಬೆಂಗಳೂರು , ಸೋಮವಾರ, 8 ಮಾರ್ಚ್ 2021 (07:05 IST)
ಬೆಂಗಳೂರು : ಸುತ್ತಾಡುವುದೆಂದರೆ ಕೆಲವರಿಗೆ ಬಹಳ ಇಷ್ಟ. ಆದರೆ ಇದರಿಂದ ಚರ್ಮಕ್ಕೆ ಸಾಕಷ್ಟು ಸಮಸ್ಯೆಗಳಾಗುತ್ತದೆ. ಹಾಗಾಗಿ ಹೊರಗಡೆ ಹೋಗಿ ಬಂದ ತಕ್ಷಣ ನಿಮ್ಮ ಮುಖದ ಚರ್ಮವನ್ನು ಕಾಪಾಡಲು ಈ ಫೇಸ್ ಪ್ಯಾಕ್ ಹಚ್ಚಿ.

1 ಚಮಚ ಜೇನುತುಪ್ಪ, 2 ಚಮಚ ನಿಂಬೆ ರಸ, 1 ಚಿಟಿಕೆ ಅರಶಿನ ಈ ಮೂರು ಪದಾರ್ಥಗಳನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ.ಇದರಿಂದ ಟ್ಯಾನಿಂಗ್ ಸ್ವಚ್ಛವಾಗುತ್ತದೆ. ಸತ್ತ ಚರ್ಮವನ್ನು ನಿವಾರಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟನ್ ಬಟ್ಟೆ ವಾಶ್ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ