Select Your Language

Notifications

webdunia
webdunia
webdunia
webdunia

‘ಥ್ಯಾಂಕ್ಯೂ’ ಚಿತ್ರದ ಸೆಟ್ ನಿಂದ ಸಣ್ಣ ವಿಡಿಯೋ ಸೋರಿಕೆ

‘ಥ್ಯಾಂಕ್ಯೂ’ ಚಿತ್ರದ ಸೆಟ್ ನಿಂದ ಸಣ್ಣ ವಿಡಿಯೋ ಸೋರಿಕೆ
ಹೈದರಾಬಾದ್ , ಬುಧವಾರ, 10 ಮಾರ್ಚ್ 2021 (09:34 IST)
ಹೈದರಾಬಾದ್ : ನಟ ನಾಗ ಚೈತನ್ಯ ಅವರು ಪ್ರಸ್ತುತ ವಿಕ್ರಮ್ ಕೆ.ಕುಮಾರ್ ಅವರೊಂದಿಗೆ  ‘ಥ್ಯಾಂಕ್ಯೂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಸೆಟ್ ನಿಂದ ಸಣ್ಣ ವಿಡಿಯೋ ಒಂದು ಸೋರಿಕೆಯಾಗಿದೆ.

‘ಥ್ಯಾಂಕ್ಯೂ’ ಚಿತ್ರದಲ್ಲಿ ನಾಗ ಚೈತನ್ಯ ಹಾಕಿ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಅಭಿರಾಮ್ ಆಗಿದ್ದು, ಈ ಚಿತ್ರದಲ್ಲಿ ಅವರು ಮಹೇಶ್ ಬಾಬು ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. ಸೋರಿಕೆಯಾದ ವಿಡಿಯೋದಲ್ಲಿ ನಾಗ ಚೈತನ್ಯ, ಮಹೇಶ್ ಬಾಬು ಅವರ ಕಟೌಟ್ ನ್ನು ಅನಾವರಣಗೊಳಿಸಲು ಏಣಿಯ ಮೇಲೆ ಏರುತ್ತಿರುವುದು ಕಂಡುಬರುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಪಮಾ ಪರಮೇಶ್ವರ್ ಮದುವೆ ವದಂತಿ ಬಗ್ಗೆ ಅವರ ತಾಯಿ ಹೇಳಿದ್ದೇನು?