Select Your Language

Notifications

webdunia
webdunia
webdunia
webdunia

ಶ್ರೀಮುರಳಿ ಮದಗಜ ಟೀಸರ್ ಪ್ರಶಾಂತ್ ನೀಲ್ ಕೈಯಲ್ಲಿ ಲಾಂಚ್

ಶ್ರೀಮುರಳಿ ಮದಗಜ ಟೀಸರ್ ಪ್ರಶಾಂತ್ ನೀಲ್ ಕೈಯಲ್ಲಿ ಲಾಂಚ್
ಬೆಂಗಳೂರು , ಸೋಮವಾರ, 14 ಡಿಸೆಂಬರ್ 2020 (08:58 IST)
ಬೆಂಗಳೂರು:ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ಟೀಸರ್ ನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಲಾಂಚ್ ಮಾಡಲಿದ್ದಾರೆ.


‘ಉಗ್ರಂ’ ಸಿನಿಮಾ ಮೂಲಕ ಶ್ರೀಮುರಳಿಗೆ ಬ್ರೇಕ್ ತಂದು ಕೊಟ್ಟಿದ್ದ ಪ್ರಶಾಂತ್ ಈಗ ಅವರ ಮದಗಜ ಸಿನಿಮಾ ಟೀಸರ್ ಲಾಂಚ್ ಮಾಡಲಿದ್ದಾರೆ. ಡಿಸೆಂಬರ್ 17 ರಂದು ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಲಿದೆ. ಕೆಜಿಎಫ್ ಬಳಿಕ ಪ್ರಶಾಂತ್-ಶ್ರೀಮುರಳಿ ಮತ್ತೆ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಅದು ನಿಜವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

2020 ರಲ್ಲಿ ನಡೆದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಶಾಕಿಂಗ್ ಡೆತ್