Select Your Language

Notifications

webdunia
webdunia
webdunia
webdunia

ಸಲಾರ್ ಹೀರೋ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ

prabhas
ಹೈದರಾಬಾದ್ , ಸೋಮವಾರ, 23 ಅಕ್ಟೋಬರ್ 2023 (07:47 IST)
ಹೈದರಾಬಾದ್: ಬಾಹುಬಲಿ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದ ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ.

ಪ್ರಭಾಸ್ ಇಂದು 44 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆಯಿಂದಲೇ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಆರಂಭಿಸಿದ್ದಾರೆ.

ಪ್ರಭಾಸ್ ನಾಯಕರಾಗಿರುವ ಎರಡು ಸಿನಿಮಾಗಳು ಈಗ ಬಿಡುಗಡೆಗೆ ಬಾಕಿಯಿವೆ. ಸಲಾರ್ ಮತ್ತು ಪ್ರಾಜೆಕ್ಟ್ ಕೆ ಎರಡೂ ಬಹುತಾರಾಗಣದ ಬಿಗ್ ಬಜೆಟ್ ಸಿನಿಮಾಗಳು. ಎರಡೂ ಸಿನಿಮಾಗಳಿಂದ ಇಂದು ಹೊಸ ಅಪ್ ಡೇಟ್ ಸಿಗುವ ನಿರೀಕ್ಷೆಯಿದೆ. ಬಾಹುಬಲಿ ಬಳಿಕ ನಿರೀಕ್ಷಿತ ಸಕ್ಸಸ್ ಪ್ರಭಾಸ್ ಗೆ ಸಿಕ್ಕಿರಲಿಲ್ಲ. ಆದರೆ ಈಗ ಮುಂದಿರುವ ಎರಡು ಸಿನಿಮಾಗಳು ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಹೀರೋಯಿನ್