Select Your Language

Notifications

webdunia
webdunia
webdunia
webdunia

100 ಕೋಟಿ ಕಲೆಕ್ಷನ್ ದಾಟಿದ ಲಿಯೋ

100 ಕೋಟಿ ಕಲೆಕ್ಷನ್ ದಾಟಿದ ಲಿಯೋ
ಚೆನ್ನೈ , ಶನಿವಾರ, 21 ಅಕ್ಟೋಬರ್ 2023 (13:30 IST)
Photo Courtesy: Twitter
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಲಿಯೋ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶೀ ಬಾಕ್ಸ್ ಆಫೀಸ್ ನಲ್ಲೂ ದುಡ್ಡು ಕೊಳ್ಳೆ ಹೊಡೆಯುತ್ತಿದೆ.

ಲಿಯೋ ಸಿನಿಮಾ ಅಮೆರಿಕಾದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಅಕ್ಟೋಬರ್ 19 ರಂದು ಸಿನಿಮಾ ವಿಶ್ವದಾದ್ಯಂತ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು.

ಇದೀಗ ಲಿಯೋ ಮೂರು ದಿನಕ್ಕೆ 100 ಕೋಟಿ ರೂ. ಕಲೆಕ್ಷನ್ ದಾಟಿದೆ. ಇದೀಗ ದಸರಾ ನಿಮಿತ್ತ ಲಾಂಗ್ ವೀಕೆಂಡ್ ಇದ್ದು, ಮತ್ತಷ್ಟು ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಬಿಡುಗಡೆ ದಿನಾಂಕ ಫಿಕ್ಸ್