Select Your Language

Notifications

webdunia
webdunia
webdunia
webdunia

ಅಗಲಿದ ಸ್ಯಾಂಡಲ್ ವುಡ್ ಕಲಾವಿದರಿಗೆ ಪಿತೃ ಮಾಸದ ಪೂಜೆ ಸಲ್ಲಿಸಿದ ಸೃಜನ್ ಲೋಕೇಶ್

ಅಗಲಿದ ಸ್ಯಾಂಡಲ್ ವುಡ್ ಕಲಾವಿದರಿಗೆ ಪಿತೃ ಮಾಸದ ಪೂಜೆ ಸಲ್ಲಿಸಿದ ಸೃಜನ್ ಲೋಕೇಶ್
ಬೆಂಗಳೂರು , ಮಂಗಳವಾರ, 17 ಅಕ್ಟೋಬರ್ 2023 (09:20 IST)
Photo Courtesy: Instagram
ಬೆಂಗಳೂರು: ಪಿತೃ ಪಕ್ಷದಲ್ಲಿ ಅಗಲಿದ ನಮ್ಮ ಕುಟುಂಬದ ಹಿರಿಯರಿಗೆ ಪೂಜೆ ಸಲ್ಲಿಸುವುದು ರೂಢಿ. ಆದರೆ ನಟ ಸೃಜನ್ ಲೋಕೇಶ್ ತಮ್ಮ ಪರಿವಾರದ ಜೊತೆಗೆ ಸ್ಯಾಂಡಲ್ ವುಡ್ ನ ದಿವಂಗತ ಕಲಾವಿದರಿಗೂ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಚಿತ್ರರಂಗ ಎಂದರೆ ಒಂದು ಕುಟುಂಬವಿದ್ದಂತೆ ಎಂಬುದನ್ನು ಸೃಜನ್ ಅಕ್ಷರಶಃ ಮಾಡಿ ತೋರಿಸಿದ್ದಾರೆ. ತಮ್ಮ ತಂದೆ ಲೋಕೇಶ್ ಅವರಿಂದ ಹಿಡಿದು ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್, ಜಯಂತಿ ಸೇರಿದಂತೆ ಹಿರಿಯ ಕಲಾವಿದರ ಫೋಟೋಗಳನ್ನಿಟ್ಟು ಮಹಾಲಯ ಅಮವಾಸ್ಯೆಯ ಪೂಜೆ ಮಾಡಿದ್ದಾರೆ. ಅವರ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ದೆಹಲಿಗೆ ತೆರಳಿದ ಅಲ್ಲು ಅರ್ಜುನ್