Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಬಳಿಯಿದೆ ತಮಿಳು ಸಿನಿಮಾಗಳ ಆಫರ್ ಪಟ್ಟಿ!

ಶಿವರಾಜ್ ಕುಮಾರ್ ಬಳಿಯಿದೆ ತಮಿಳು ಸಿನಿಮಾಗಳ ಆಫರ್ ಪಟ್ಟಿ!
ಬೆಂಗಳೂರು , ಶುಕ್ರವಾರ, 20 ಅಕ್ಟೋಬರ್ 2023 (11:31 IST)
ಬೆಂಗಳೂರು: ಜೈಲರ್ ಸಿನಿಮಾ ಬಳಿಕ ನಟ ಶಿವರಾಜ್ ಕುಮಾರ್ ಗೆ ತಮಿಳಿನಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ಜೈಲರ್ ಸಿನಿಮಾ ಸಕ್ಸಸ್ ಬಳಿಕ ಶಿವಣ್ಣ ತಮಗೆ ತಮಿಳಿನಿಂದ ಬಂದಿರುವ ಆಫರ್ ಗಳ ಬಗ್ಗೆ ಮಾತನಾಡಿದ್ದಾರೆ.

ಜೈಲರ್ ಸಿನಿಮಾ ಬಳಿಕ ಸಾಕಷ್ಟು ನಿರ್ಮಾಪಕರು ಶಿವಣ್ಣನ ಬಳಿ ತಮಿಳಿನಲ್ಲಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರಂತೆ. ಆದರೆ ಅವುಗಳಲ್ಲಿ ಕೆಲವನ್ನು ಓಕೆ ಮಾಡಿದ್ದಾರಂತೆ.

ಕೆಲವೊಂದು ಸಿನಿಮಾಗೆ ಬಜೆಟ್ ಹೆಚ್ಚಾಗುತ್ತದೆಯೇನೋ ಅನಿಸಿದರೂ ನಿರ್ಮಾಪಕರೇ ನೀವು ಮಾಡಬಹುದು ಎಂದಿದ್ದಾರೆ. ಒಂದೆರಡು ಒಳ್ಳೆಯ ಕತೆಗಳನ್ನು ಕೇಳಿದ್ದೇನೆ ಎಂದಿದ್ದಾರೆ. ಹೀಗಾಗಿ ಸದ್ಯದಲ್ಲೇ ಶಿವಣ್ಣನ ಮತ್ತಷ್ಟು ತಮಿಳು ಸಿನಿಮಾದಲ್ಲಿ ನಟಿಸುವುದು ಖಚಿತ.

Share this Story:

Follow Webdunia kannada

ಮುಂದಿನ ಸುದ್ದಿ

ಸಂತೋಷ್ ಚಿತ್ರಮಂದಿರದಲ್ಲಿ ಘೋಸ್ಟ್ ಸಿನಿಮಾ ಪ್ರದರ್ಶನ