Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಬರ್ತ್ ಡೇಗೆ ಭಾವುಕ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್

ಚಿರು ಸರ್ಜಾ ಬರ್ತ್ ಡೇಗೆ ಭಾವುಕ ಪೋಸ್ಟ್ ಹಂಚಿಕೊಂಡ ಮೇಘನಾ ರಾಜ್
ಬೆಂಗಳೂರು , ಮಂಗಳವಾರ, 17 ಅಕ್ಟೋಬರ್ 2023 (16:49 IST)
ಬೆಂಗಳೂರು: ಅಕಾಲಿಕವಾಗಿ ನಮ್ಮನ್ನಗಲಿದ್ದ ನಟ ಚಿರಂಜೀವಿ ಸರ್ಜಾಗೆ ಇಂದು ಜನ್ಮದಿನ. ಅವರ ಜನ್ಮಜಯಂತಿಯಂದು ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಗಂಡನ ಜೊತೆಗಿರುವ ಆತ್ಮೀಯ ಕ್ಷಣದ ಫೋಟೋವೊಂದನ್ನು ಹಂಚಿಕೊಂಡಿರುವ ಮೇಘನಾ ‘ಹ್ಯಾಪೀ ಬರ್ತ್ ಡೇ ಹಸ್ಬೆಂಡ್’ ಎಂದು ಸ್ವೀಟ್ ಆಗಿ ವಿಶ್ ಮಾಡಿದ್ದಾರೆ. ಇನ್ನು, ಸಹೋದರ ಧ್ರುವ ಸರ್ಜಾ ಕೂಡಾ ಅಣ್ಣನ ಜನ್ಮದಿನಕ್ಕೆ ಚಿರು ಜೊತೆಗಿರುವ ಫೋಟೋ ಹಾಕಿಕೊಂಡು ಶುಭ ಕೋರಿದ್ದಾರೆ.

ಚಿರು ಸರ್ಜಾ ಅಗಲಿ ಮೂರು ವರ್ಷವಾಗಿದೆ. ಇತ್ತೀಚೆಗಷ್ಟೇ ಚಿರು ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಂಡ ಬಿಡುಗಡೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ಗಣ್ಯರು