Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ಈ ದಾಖಲೆ ಮಾಡಲಿದೆ ಧ್ರು ವ ಸರ್ಜಾ ‘ಪೊಗರು’

ತೆಲುಗಿನಲ್ಲಿ ಈ ದಾಖಲೆ ಮಾಡಲಿದೆ ಧ್ರು ವ ಸರ್ಜಾ ‘ಪೊಗರು’
ಬೆಂಗಳೂರು , ಮಂಗಳವಾರ, 9 ಫೆಬ್ರವರಿ 2021 (08:56 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.


ಅಂದ ಹಾಗೆ ತೆಲುಗಿನಲ್ಲಿ ಪೊಗರು ಹೊಸ ದಾಖಲೆಯೊಂದನ್ನು ಮಾಡಲಿದೆ. ಪೊಗರು ಸಿನಿಮಾ ತೆಲುಗಿನಲ್ಲಿ 350 ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಇದು ಕನ್ನಡದ ಮಟ್ಟಿಗೆ ಸದ್ಯಕ್ಕೆ ದಾಖಲೆ. ಬಹುಶಃ ಈ ದಾಖಲೆಯನ್ನು ಮುಂದೆ ಕೆಜಿಎಫ್ ಸಿನಿಮಾ ಮುರಿಯಬಹುದು. ಆದರೆ ಸದ್ಯಕ್ಕೆ ಧ‍್ರುವ ಸರ್ಜಾ ಸಿನಿಮಾ ಈ ದಾಖಲೆ ಮಾಡಲಿದೆ. ಫೆಬ್ರವರಿ 19 ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಥಾಲಜಿ ವೆಬ್ ಮೂವಿಯಲ್ಲಿ ಶ್ರುತಿ ಹಾಸನ್ ನಟಿಸಲು ಕಾರಣವೇನು ಗೊತ್ತಾ?