Select Your Language

Notifications

webdunia
webdunia
webdunia
webdunia

ಆಂಥಾಲಜಿ ವೆಬ್ ಮೂವಿಯಲ್ಲಿ ಶ್ರುತಿ ಹಾಸನ್ ನಟಿಸಲು ಕಾರಣವೇನು ಗೊತ್ತಾ?

ಆಂಥಾಲಜಿ ವೆಬ್ ಮೂವಿಯಲ್ಲಿ ಶ್ರುತಿ ಹಾಸನ್ ನಟಿಸಲು ಕಾರಣವೇನು ಗೊತ್ತಾ?
ಹೈದರಾಬಾದ್ , ಮಂಗಳವಾರ, 9 ಫೆಬ್ರವರಿ 2021 (07:01 IST)
ಹೈದರಾಬಾದ್ : ನಾಲ್ಕು ವಿಭಿನ್ನ ಕಥೆಗಳ ಸಂಗ್ರಹವಾದ ಆಂಥಾಲಜಿ ವೆಬ್ ಮೂವಿ ಫೆಬ್ರವರಿ 19ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಈ ಹಿಂದೆ ಪ್ರಸಾರವಾದ ಟ್ರೈಲರ್ ಆಕರ್ಷಕವಾಗಿದೆ. ಈ ಚಿತ್ರವನ್ನು ನಾಲ್ಕು ಪ್ರಮುಖ ತೆಲುಗು ನಿರ್ದೇಶಕರು ನಿರ್ದೇಶಿಸಿದ್ದಾರೆ. ಇದರಲ್ಲಿ ಶ್ರುತಿ ಹಾಸನ್ ಬೋಲ್ಡ್ ಸ್ಟೋರಿಯಲ್ಲಿ ನಟಿಸಿದ್ದಾರೆ.

ಶ್ರುತಿ ಹಾಸನ್ ಅವರು ಇಂತಹ ಪಾತ್ರದಲ್ಲಿ ನಟಿಸಲು ಕಾರಣವೇನು ಎಂದು ಹಲವರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ, ಮಹಿಳೆಗೆ ಈ ಕಥೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇರುವುದು ಈ ಪಾತ್ರದಲ್ಲಿ ನಟಿಸಲು ಕಾರಣವೆಂದು ಹೇಳಿದ್ದಾರೆ. ಈ ಕಥೆಯಲ್ಲಿ ಮಹಿಳೆ ಮತ್ತು ಮಹಿಳೆಯರ ಸ್ವಾತಂತ್ರ್ಯ ಬಗ್ಗೆ ಅವರು  ಹೆಚ್ಚು ಆಕರ್ಷಿತರಾಗಿದ್ದಾರಂತೆ. ಅವರು ಒಬ್ಬ ಮಹಿಳೆಯಾದ ಕಾರಣ ಆ ಪಾತ್ರದಲ್ಲಿ ನಟಿಸಲು ಅವರಿಗೆ ತುಂಬಾ ಇಷ್ಟವಾಗಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ