Select Your Language

Notifications

webdunia
webdunia
webdunia
webdunia

ಕಂದಮ್ಮನಿಗೆ ಇಂತಹ ಗತಿ ತಂದ ತಾಯಿ ಕೊನೆಗೆ ಮಾಡಿದ್ದೇನು?

ಕಂದಮ್ಮನಿಗೆ ಇಂತಹ ಗತಿ ತಂದ ತಾಯಿ ಕೊನೆಗೆ ಮಾಡಿದ್ದೇನು?
ಮುಂಬೈ , ಸೋಮವಾರ, 8 ಫೆಬ್ರವರಿ 2021 (09:51 IST)
ಮುಂಬೈ : ಮಹಿಳೆಯೊಬ್ಬಳು  ತನ್ನ ಒಂದು ವರ್ಷದ ಮಗನನ್ನು ಶಿರಚ್ಛೇಧನ ಮಾಡಿ ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಿಳೆ ತನ್ನ ಮಗುವನ್ನು ಕೊಂದು ಚೀಲದಲ್ಲಿ ತುಂಬಿಸಿಕೊಂಡು ರೈಲಿನಿಂದ ಹಾರಿದ ದೃಶ್ಯವನ್ನು ಅಲ್ಲಿದ್ದ ಗಾರ್ಡ್ ಮತ್ತು ಟ್ರೈನರ್ ನೋಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವಳ ಪತಿಯನ್ನು ವಿಚಾರಿಸದಾಗ ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಯಿಸುವ ಮೊದಲು ಹೆಂಡತಿಯ ಜೊತೆ ರತಿಕ್ರೀಡೆಯಾಡಿದ!