Select Your Language

Notifications

webdunia
webdunia
webdunia
webdunia

ಪ್ರಭಾಸ್ ಸಲಾರ್ ಚಿತ್ರದಲ್ಲಿ ಕುಣಿಯಲಿದ್ದಾಳೆ ಬಾಲಿವುಡ್ ನ ಖ್ಯಾತ ನಟಿ

ಪ್ರಭಾಸ್ ಸಲಾರ್ ಚಿತ್ರದಲ್ಲಿ ಕುಣಿಯಲಿದ್ದಾಳೆ ಬಾಲಿವುಡ್ ನ ಖ್ಯಾತ ನಟಿ
ಹೈದರಾಬಾದ್ , ಮಂಗಳವಾರ, 9 ಫೆಬ್ರವರಿ 2021 (06:29 IST)
ಹೈದರಾಬಾದ್ : ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ.

ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿರುತ್ತಿರುವುದು ಈಗಾಗಲೇ ತಿಳಿದುಬಂದಿದೆ. ಇದೀಗ ಈ ಚಿತ್ರದ ಒಂದು ವಿಶೇಷ ಹಾಡಿಗಾಗಿ ಬಾಲಿವುಡ್ ನಟಿಯೊಬ್ಬರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಚಿತ್ರ ವಲಯಗಳಲ್ಲಿ ಕೇಳಿಬಂದ ಮಾಹಿತಿ ಪ್ರಕಾರ ಸಲಾರ್ ಚಿತ್ರದ ಹಾಡಿಗಾಗಿ ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟಣೆಯಾಗಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಅಭಿನಯದ ‘ಲಿಗರ್’ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಲು ಕಾರಣವೇನು?